ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Horror film

ADVERTISEMENT

80ರ ದಶಕದ ಹಾರರ್ ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಗಂಗು ರಾಮ್‌ಸಿ ನಿಧನ

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯೂ ಕನ್ನಡದಲ್ಲಿ ಕೆಲಸ ಮಾಡಿದ್ದ ಗಂಗು ರಾಮ್‌ಸಿ: ಖ್ಯಾತ ‘ರಾಮ್‌ಸಿ ಬ್ರದರ್ಸ್‌’ ಕುಟುಂಬದ ಸದಸ್ಯರಾಗಿದ್ದರು.
Last Updated 7 ಏಪ್ರಿಲ್ 2024, 11:21 IST
80ರ ದಶಕದ ಹಾರರ್ ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಗಂಗು ರಾಮ್‌ಸಿ ನಿಧನ

‘ಬಸ್ರಿಕಟ್ಟೆ’ ಸಿನಿಮಾದಲ್ಲಿ ಭಯಾನಕ ಜಗತ್ತು! ಯುವ ನಿರ್ದೇಶಕ ವೈಭವ್ ಎಂ ನಿರ್ದೇಶನ

‘ಬಸ್ರಿಕಟ್ಟೆ’ ಸಿನಿಮಾದಲ್ಲಿ ಭಯಾನಕ ಜಗತ್ತು! ಯುವ ನಿರ್ದೇಶಕ ವೈಭವ್ ಎಂ ನಿರ್ದೇಶನ
Last Updated 15 ಅಕ್ಟೋಬರ್ 2023, 19:05 IST
‘ಬಸ್ರಿಕಟ್ಟೆ’ ಸಿನಿಮಾದಲ್ಲಿ ಭಯಾನಕ ಜಗತ್ತು! ಯುವ ನಿರ್ದೇಶಕ ವೈಭವ್ ಎಂ ನಿರ್ದೇಶನ

ಸೆಟ್ಟೇರಿದ ಹಾರರ್, ಸಸ್ಪೆನ್ಸ್ ಕಥಾಹಂದರದ 1900 ಚಿತ್ರ

ಹಾರರ್, ಸಸ್ಪೆನ್ಸ್ ಕಥಾಹಂದರದ ‘1900’ ಚಿತ್ರದ ಮುಹೂರ್ತವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಮೊದಲ ದೃಶ್ಯಕ್ಕೆ ‘ಲವ್ ಮಾಕ್ಟೆಲ್’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.
Last Updated 10 ಅಕ್ಟೋಬರ್ 2022, 10:22 IST
ಸೆಟ್ಟೇರಿದ ಹಾರರ್, ಸಸ್ಪೆನ್ಸ್ ಕಥಾಹಂದರದ 1900 ಚಿತ್ರ

ಹಾರರ್‌ ಸಿನಿಮಾ ಮೂಲಕ ಮತ್ತೆ ಚಂದನವನಕ್ಕೆ ಕಾಲಿಟ್ಟ ಅನುಶ್ರೀ

ಕಿರುತೆರೆ ರಿಯಾಲಿಟಿ ಶೋಗಳು ಹಾಗೂ ಸಿನಿಮಾ ಪ್ರಿರಿಲೀಸ್‌ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮಿಂಚಿದ್ದ ನಟಿ ಅನುಶ್ರೀ ನಾಲ್ಕು ವರ್ಷಗಳ ಬಳಿಕ ಮತ್ತೆ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದಾರೆ.
Last Updated 4 ಜನವರಿ 2022, 7:13 IST
ಹಾರರ್‌ ಸಿನಿಮಾ ಮೂಲಕ ಮತ್ತೆ ಚಂದನವನಕ್ಕೆ ಕಾಲಿಟ್ಟ ಅನುಶ್ರೀ

‘ಸಕೂಚಿ’ ಟ್ರೇಲರ್‌ ಬಿಡುಗಡೆ

ಹಾರರ್‌ ಥ್ರಿಲ್ಲರ್‌ ಚಿತ್ರ ‘ಸಕೂಚಿ’ಯ ಟ್ರೇಲರ್‌ ಬಿಡುಗಡೆ ಇತ್ತೀಚೆಗೆ ನಡೆದಿದೆ.
Last Updated 22 ಅಕ್ಟೋಬರ್ 2021, 2:36 IST
‘ಸಕೂಚಿ’ ಟ್ರೇಲರ್‌ ಬಿಡುಗಡೆ

ಕನ್ನಡ ಹಾರರ್‌ ಚಿತ್ರ: ‘ಇಲ್ಲಿಂದ ಆರಂಭವಾಗಿದೆ’ ಇನ್ನೊಂದು ಚಿತ್ರ

‘ಇಲ್ಲಿಂದ ಆರಂಭವಾಗಿದೆ’ ಹಾರರ್‌ ಚಿತ್ರಗಳ ಸಾಲಿಗೆ ಇನ್ನೊಂದು ಸೇರ್ಪಡೆ. ಟಾಲಿವುಡ್ ನಿರ್ಮಾಪಕ ಬಿ.ನರಸಿಂಹರೆಡ್ಡಿ ಈ ಚಿತ್ರದ ನಿರ್ಮಾಪಕ ಮತ್ತು ಸಿಐಡಿ ಪಾತ್ರಧಾರಿಯಾಗಿದ್ದಾರೆ. ಲಕ್ಷಣಚಪರ್ಲ ನಿರ್ದೇಶಕರು.
Last Updated 21 ಅಕ್ಟೋಬರ್ 2021, 19:30 IST
ಕನ್ನಡ ಹಾರರ್‌ ಚಿತ್ರ: ‘ಇಲ್ಲಿಂದ ಆರಂಭವಾಗಿದೆ’ ಇನ್ನೊಂದು ಚಿತ್ರ

‘ಶಾರ್ದೂಲ’ದಲ್ಲಿ ದೆವ್ವ ಇರಬಹುದಾ!?

ಹಾರರ್‌ ಸಸ್ಪೆನ್ಸ್‌ ಕಥೆ ಆಧರಿತ ಚಿತ್ರ ‘ಶಾರ್ದೂಲ’ ವರಮಹಾಲಕ್ಷ್ಮೀ ಹಬ್ಬದಂದು (ಆ. 20) ಬಿಡುಗಡೆ ಆಗಲಿದೆ. ದೆವ್ವ ಇರಬಹುದಾ...? ಅನ್ನುವುದು ಚಿತ್ರದ ಟ್ಯಾಗ್‌ಲೈನ್‌.
Last Updated 13 ಆಗಸ್ಟ್ 2021, 12:04 IST
‘ಶಾರ್ದೂಲ’ದಲ್ಲಿ  ದೆವ್ವ ಇರಬಹುದಾ!?
ADVERTISEMENT

ಹಾರಾರ್‌ ಸಿನಿಮಾ ‘ದಿ ವೈಫ್‌’ ಚಿತ್ರೀಕರಣ ಶುರು

ಜೀ ಸ್ಟುಡಿಯೋಸ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸರ್ಮದ್‌ ಖಾನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಗುರ್ಮೀತ್‌‌ ಚೌಧರಿ ಮತ್ತು ಸಯಾನಿ ದತ್ತಾ ಪ್ರಮುಖ ತಾರಾಗಣದಲ್ಲಿದ್ದಾರೆ.
Last Updated 19 ಆಗಸ್ಟ್ 2020, 11:19 IST
ಹಾರಾರ್‌ ಸಿನಿಮಾ ‘ದಿ ವೈಫ್‌’ ಚಿತ್ರೀಕರಣ ಶುರು

ಹಾರರ್ ಕಾಮಿಡಿಯಲ್ಲಿ ಜಾನ್ವಿ

‘ಧಡಕ್’ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಜಾನ್ವಿ, ನಂತರ ಕರಣ್ ಜೋಹರ್ ನಿರ್ದೇಶನ ‘ತಕ್ತ್‌’ನಲ್ಲಿ ಅಭಿನಯಿಸಿದ್ದರು. ಈಗ ‘ರೂಅಫ್ಜಾ’ದಲ್ಲಿ ಜಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Last Updated 31 ಮಾರ್ಚ್ 2019, 19:30 IST
ಹಾರರ್ ಕಾಮಿಡಿಯಲ್ಲಿ ಜಾನ್ವಿ

ಶ್...! ಇದು ಹಾರರ್ ಕಥೆ

ಹಾರರ್ ಕಥೆ ಎಲ್ಲರಿಗೂ ಇಷ್ಟ ಆಗಲ್ಲ. ಕೆಲವರಿಗೆ ಭಯ. ಆದರೆ, ಹಲವರು ಇಂಥ ಕಥೆಗಳನ್ನು ಇಷ್ಟಪಟ್ಟು ನೋಡುತ್ತಾರೆ. ಹಾಗಾದರೆ, ಯಾಕೆ ಇಷ್ಟ ಪಡುತ್ತಾರೆ ಎಂಬುದನ್ನು ಕೆಲವರು ಇಲ್ಲಿ ಹೇಳಿದ್ದಾರೆ...
Last Updated 24 ಜನವರಿ 2019, 19:45 IST
ಶ್...! ಇದು ಹಾರರ್ ಕಥೆ
ADVERTISEMENT
ADVERTISEMENT
ADVERTISEMENT