VIDEO | ಈ ದೀಪಾವಳಿಗೆ ಹೊಸ ಟ್ರೆಂಡ್: ಮಕ್ಕಳಿಗೆ ಇಷ್ಟವಾಗುವ ಫ್ಯಾನ್ಸಿ ಪಟಾಕಿಗಳು
Fancy Crackers: ಬೆಂಗಳೂರು ಹೊರವಲಯದ ಹೊಸೂರು ರಸ್ತೆಯ ದೀಪಾವಳಿ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಹಲವು ವಿಶಿಷ್ಟ, ವಿಭಿನ್ನ ಬಗೆಯ ಪಟಾಕಿಗಳು ಮಾರಾಟಕ್ಕಿವೆ. ಕರ್ನಾಟಕ–ತಮಿಳುನಾಡು ಗಡಿಭಾಗದ ಈ ಮಾರುಕಟ್ಟೆಯಲ್ಲಿ ಶಿವಕಾಶಿಯಿಂದ ನೇರವಾಗಿ ತಂದ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ. Last Updated 15 ಅಕ್ಟೋಬರ್ 2025, 9:49 IST