ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Houthi rebels

ADVERTISEMENT

ಟೆಲ್ ಅವಿವ್ ಮೇಲೆ ದಾಳಿ: ಹೊಣೆ ಹೊತ್ತುಕೊಂಡ ಹುತಿ ಬಂಡುಕೋರರು

ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ ಮೇಲೆ ಶುಕ್ರವಾರ ಮುಂಜಾನೆ ನಡೆದ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಹುತಿ ಬಂಡುಕೋರರು ಹೊತ್ತುಕೊಂಡಿದ್ದಾರೆ.
Last Updated 19 ಜುಲೈ 2024, 6:10 IST
ಟೆಲ್ ಅವಿವ್ ಮೇಲೆ ದಾಳಿ: ಹೊಣೆ ಹೊತ್ತುಕೊಂಡ ಹುತಿ ಬಂಡುಕೋರರು

ಕ್ಷಿಪಣಿ ದಾಳಿ: ಕೆಂಪು ಸಮುದ್ರದಲ್ಲಿ ಹಡಗಿಗೆ ಹಾನಿ

ಯೆಮೆನ್‌ನ ಕರಾವಳಿಯ ಕೆಂಪು ಸಮುದ್ರದಲ್ಲಿ ಮಂಗಳವಾರ ನಡೆದ ಕ್ಷಿಪಣಿ ದಾಳಿಯಿಂದ ಹಡಗಿಗೆ ಹಾನಿಯಾಗಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ.
Last Updated 28 ಮೇ 2024, 14:20 IST
ಕ್ಷಿಪಣಿ ದಾಳಿ: ಕೆಂಪು ಸಮುದ್ರದಲ್ಲಿ ಹಡಗಿಗೆ ಹಾನಿ

ಕೆಂಪು ಸಮುದ್ರದ ಮೇಲೆ ಕ್ಷಿಪಣಿ ಹಾರಿಸಿದ ಹೂಥಿ ಬಂಡುಕೋರರು

ಯೆಮನ್‌ನ ಹೂಥಿ ಬಂಡುಕೋರರು ಕೆಂಪು ಸಮುದ್ರದ ಮೇಲೆ ಗುರುವಾರ ಕ್ಷಿಪಣಿ ದಾಳಿ ನಡೆಸಿದ್ದು, ಹಡಗುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಮೇ 2024, 14:32 IST
ಕೆಂಪು ಸಮುದ್ರದ ಮೇಲೆ ಕ್ಷಿಪಣಿ ಹಾರಿಸಿದ ಹೂಥಿ ಬಂಡುಕೋರರು

ಹೂಥಿ ಬಂಡುಕೋರರಿಂದ ಹಡಗಿನ ಮೇಲೆ ಕ್ಷಿಪಣಿ ದಾಳಿ?

ಕೆಂಪು ಸಮುದ್ರ ಪ್ರದೇಶದಲ್ಲಿ ಸೋಮವಾರ ಸರಕು ಸಾಗಣೆ ಹಡಗೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ದಾಳಿ ನಡೆಸಿದ್ದು ಹೂಥಿ ಬಂಡುಕೋರರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
Last Updated 29 ಏಪ್ರಿಲ್ 2024, 13:19 IST
ಹೂಥಿ ಬಂಡುಕೋರರಿಂದ ಹಡಗಿನ ಮೇಲೆ ಕ್ಷಿಪಣಿ ದಾಳಿ?

ಅಮೆರಿಕ ಡ್ರೋನ್‌ ಹೊಡೆದುರುಳಿಸಿದ ಹುತಿ ಬಂಡುಕೋರರು

‘ಅಮೆರಿಕ ಸೇನೆಯ ಎಂಕ್ಯೂ–9 ರೀಪರ್‌ ಎಂಬ ಮತ್ತೊಂದು ಡ್ರೋನ್‌ಅನ್ನು ಹೊಡೆದುರುಳಿಸಲಾಗಿದೆ’ ಎಂದು ಯೆಮನ್‌ನ ಹುತಿ ಬಂಡುಕೋರರು ಶನಿವಾರ ತಿಳಿಸಿದ್ದಾರೆ.
Last Updated 28 ಏಪ್ರಿಲ್ 2024, 13:45 IST
ಅಮೆರಿಕ ಡ್ರೋನ್‌ ಹೊಡೆದುರುಳಿಸಿದ ಹುತಿ ಬಂಡುಕೋರರು

ಕೆಂಪು ಸಮುದ್ರ: 2 ಹಡಗುಗಳ ಮೇಲೆ ಹುತಿ ಬಂಡುಕೋರರಿಂದ ಕ್ಷಿಪಣಿ ದಾಳಿ

ಕೆಂಪು ಸಮುದ್ರ ಹಾಗೂ ಗಲ್ಫ್ ಆಫ್‌ ಏಡನ್‌ನಲ್ಲಿ ಎರಡು ಹಡಗುಗಳ ಮೇಲೆ ಯಮನ್‌ನಲ್ಲಿರುವ ಇರಾನ್‌ ಬೆಂಬಲಿತ ಹುತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ.
Last Updated 7 ಫೆಬ್ರುವರಿ 2024, 3:51 IST
ಕೆಂಪು ಸಮುದ್ರ: 2 ಹಡಗುಗಳ ಮೇಲೆ ಹುತಿ ಬಂಡುಕೋರರಿಂದ ಕ್ಷಿಪಣಿ ದಾಳಿ

ಇರಾನ್ ಪ್ರೇರಿತ ದಾಳಿ ಮುಂದುವರಿದರೆ ನಮ್ಮ ಪ್ರತೀಕಾರ ಕೆಟ್ಟದ್ದಾಗಿರಲಿದೆ: ಅಮೆರಿಕ

ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸದರೆ ಸೇನಾ ಕಾರ್ಯಾಚಾರಣೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ಇರಾನ್ ಬೆಂಬಲಿತ ಬಂಡುಕೋರರ ಪಡೆಗಳಿಗೆ ಅಮೆರಿಕ ಎಚ್ಚರಿಸಿದೆ.
Last Updated 5 ಫೆಬ್ರುವರಿ 2024, 3:32 IST
ಇರಾನ್ ಪ್ರೇರಿತ ದಾಳಿ ಮುಂದುವರಿದರೆ ನಮ್ಮ ಪ್ರತೀಕಾರ ಕೆಟ್ಟದ್ದಾಗಿರಲಿದೆ: ಅಮೆರಿಕ
ADVERTISEMENT

ಯುದ್ಧ ನೌಕೆ ಮೇಲೆ ದಾಳಿ: ಹುತಿ ಹೇಳಿಕೆ ಅಲ್ಲಗಳೆದ ಅಮೆರಿಕ

ಅಮೆರಿಕದ ಯುದ್ಧ ನೌಕೆಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಯೆಮನ್‌ನ ಹುತಿ ಬಂಡುಕೋರರು ಸೋಮವಾರ ಹೇಳಿದ್ದಾರೆ. ಆದರೆ ದಾಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಅಮೆರಿಕದ ರಕ್ಷಣಾ ಸಚಿವಾಲಯ ಈ ಹೇಳಿಕೆಯನ್ನು ಅಲ್ಲಗಳೆದಿದೆ.
Last Updated 29 ಜನವರಿ 2024, 13:52 IST
ಯುದ್ಧ ನೌಕೆ ಮೇಲೆ ದಾಳಿ: ಹುತಿ ಹೇಳಿಕೆ ಅಲ್ಲಗಳೆದ ಅಮೆರಿಕ

ಸುಯೇಜ್‌ ಕಾಲುವೆ: ಸರಕು ಸಾಗಣೆ ಶೇ 45 ಕುಸಿತ

ಯೆಮನ್‌ನ ಹುಥಿ ಬಂಡುಕೋರರ ದಾಳಿಯಿಂದಾಗಿ ಸುಯೇಜ್‌ ಕಾಲುವೆ ಮೂಲಕ ನಡೆಯುತ್ತಿದ್ದ ಸರಕು ಸಾಗಣೆಯು ಶೇ 45ರಷ್ಟು ಕುಸಿದಿದೆ ಎಂದು ವಿಶ್ವಸಂಸ್ಥೆಯ ವಿಶ್ವ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ (ಯುಎನ್‌ಸಿಟಿಎಡಿ) ಹೇಳಿದೆ.
Last Updated 26 ಜನವರಿ 2024, 15:48 IST
ಸುಯೇಜ್‌ ಕಾಲುವೆ: ಸರಕು ಸಾಗಣೆ ಶೇ 45 ಕುಸಿತ

ಅಮೆರಿಕ ಯುದ್ಧ ನೌಕೆ ಮೇಲೆ ಯೆಮನ್‌ನ ಹುತಿ ಬಂಡುಕೋರರಿಂದ ಕ್ಷಿಪಣಿ ದಾಳಿ

ಅಮೆರಿಕದ ಯುದ್ಧ ನೌಕೆಯನ್ನು ಗುರಿಯಾಗಿಸಿ ಯೆಮನ್‌ನ ಹುತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ.
Last Updated 15 ಜನವರಿ 2024, 13:24 IST
ಅಮೆರಿಕ ಯುದ್ಧ ನೌಕೆ ಮೇಲೆ ಯೆಮನ್‌ನ ಹುತಿ ಬಂಡುಕೋರರಿಂದ ಕ್ಷಿಪಣಿ ದಾಳಿ
ADVERTISEMENT
ADVERTISEMENT
ADVERTISEMENT