ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

HR Mangement

ADVERTISEMENT

ಬೇಡಿಕೆಯ ಕೋರ್ಸ್‌ ಟ್ಯಾಲೆಂಟ್ ಅನಾಲಿಟಿಕ್ಸ್

ನಿಮ್ಮ ಸಂಸ್ಥೆಯು ಉತ್ತಮ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಪಡುತ್ತಿದ್ದರೂ, ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರೂ, ಉದ್ಯೋಗಿಗಳು ನಿಮ್ಮ ಕಂಪನಿಯನ್ನು ತೊರೆದು ಬೇರೊಂದು ಕಂಪನಿಯನ್ನು ಸೇರಲು ಬಯಸುತ್ತಿದ್ದಾರೆಯೇ? ನಿಮ್ಮ ಕಂಪನಿಯ ಉದ್ಯೋಗಿಗಳಲ್ಲಿ ದಕ್ಷತೆ ಕಡಿಮೆಯಾಗಿದೆಯೇ? ಕೇವಲ ವೇತನಕ್ಕಾಗಿ ಕೆಲಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆಯೇ? ಉದ್ಯೋಗಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡದೆ ತಮ್ಮನ್ನು ಅನುತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆಯೇ? ಈ ಕಾರಣಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ತಿಳಿಯಲು ಪ್ರಯತ್ನಿಸಿದ್ದೀರಾ?
Last Updated 10 ನವೆಂಬರ್ 2020, 23:59 IST
ಬೇಡಿಕೆಯ ಕೋರ್ಸ್‌ ಟ್ಯಾಲೆಂಟ್ ಅನಾಲಿಟಿಕ್ಸ್

ಮಾನವ ಸಂಪನ್ಮೂಲ ನಿರ್ವಹಣೆಯೂ ಒಂದು ಕಲೆ

ಉದ್ಯೋಗಿಗಳು ಒಂದು ಸಂಸ್ಥೆಯ ಆಸ್ತಿ ಇದ್ದಂತೆ. ಇಂತಹ ಉದ್ಯೋಗಿಗಳನ್ನು ನಿರ್ವಹಿಸುವುದು ಮಾನವ ಸಂಪನ್ಮೂಲ ಅಧಿಕಾರಿಗಳ ಹೊಣೆ. ಈ ವಿಷಯದಲ್ಲಿ ಎಂ.ಬಿ.ಎ.ಗೆ ಹೆಚ್ಚು ಬೇಡಿಕೆಯಿದ್ದು, ವಿದ್ಯಾರ್ಥಿಗಳಿಗೆ ಅವಕಾಶಗಳು ಕೂಡ ಸಾಕಷ್ಟಿವೆ.
Last Updated 10 ಸೆಪ್ಟೆಂಬರ್ 2019, 11:17 IST
ಮಾನವ ಸಂಪನ್ಮೂಲ ನಿರ್ವಹಣೆಯೂ ಒಂದು ಕಲೆ
ADVERTISEMENT
ADVERTISEMENT
ADVERTISEMENT
ADVERTISEMENT