ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

HRD Ministry

ADVERTISEMENT

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ: ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಇಂದು ಸಭೆ

ನವದೆಹಲಿ: ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ಬಗ್ಗೆ ನಿರ್ಧರಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಭಾನುವಾರ ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದೆ. ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಏರುಗತಿಯಲ್ಲಿದ್ದ ಕಾರಣ ಏಪ್ರಿಲ್‌ 14ರಂದು ಶಿಕ್ಷಣ ಸಚಿವಾಲಯವು 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.
Last Updated 23 ಮೇ 2021, 3:23 IST
ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ: ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಇಂದು ಸಭೆ

ಕೆಎಲ್‌ಇ ತಾಂತ್ರಿಕ ವಿ.ವಿಗೆ 25ರೊಳಗೆ ಸ್ಥಾನ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ ಅಟಲ್‌ ರ‍್ಯಾಂಕಿಂಗ್‌ನಲ್ಲಿ ಕೆ.ಎಲ್‌.ಇ ತಾಂತ್ರಿಕ ವಿಶ್ವವಿದ್ಯಾಲಯ 6ರಿಂದ 25ರ ಒಳಗಿನ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ.
Last Updated 25 ಆಗಸ್ಟ್ 2020, 11:35 IST
ಕೆಎಲ್‌ಇ ತಾಂತ್ರಿಕ ವಿ.ವಿಗೆ 25ರೊಳಗೆ ಸ್ಥಾನ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗ ಶಿಕ್ಷಣ ಸಚಿವಾಲಯ: ರಾಷ್ಟ್ರಪತಿ ಅಂಕಿತ

ಸೋಮವಾರ ರಾತ್ರಿ ಪ್ರಕಟಿಸಲಾಗಿರುವ ಗೆಜೆಟೆಡ್‌ ನೋಟಿಫಿಕೇಷನ್‌ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯವಾಗಿ ಬದಲಿಸಲು ರಾಷ್ಟ್ರಪತಿ ಒಪ್ಪಿಗೆ ನೀಡಿರುವುದಾಗಿ ತಿಳಿಸಲಾಗಿದೆ.
Last Updated 18 ಆಗಸ್ಟ್ 2020, 1:35 IST
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗ ಶಿಕ್ಷಣ ಸಚಿವಾಲಯ: ರಾಷ್ಟ್ರಪತಿ ಅಂಕಿತ

ಕನ್ನಡ ಧ್ವನಿ Podcast | ಶಿಕ್ಷಣದ ಸ್ವರೂಪ ಬದಲಿಸುವ ನೀತಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 30 ಜುಲೈ 2020, 5:41 IST
fallback

ಶಿಕ್ಷಣದ ಸ್ವರೂಪ ಬದಲಿಸುವ ನೀತಿ; 5ನೇ ತರಗತಿ ವರೆಗೆ ಮಾತೃ ಭಾಷೆಯಲ್ಲೇ ಶಿಕ್ಷಣ

ಕನಿಷ್ಠ ಪಕ್ಷ ಐದನೇ ತರಗತಿಯವರೆಗೆ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಲ್ಲಿ ಕಲಿಕೆಗೆ ಒತ್ತು ನೀಡುವ ಹೊಸ ಶಿಕ್ಷಣ ನೀತಿಗೆ ಕೇಂದ್ರ ಸರ್ಕಾರವು ಬುಧವಾರ ಒಪ್ಪಿಗೆ ನೀಡಿದೆ.
Last Updated 30 ಜುಲೈ 2020, 5:39 IST
ಶಿಕ್ಷಣದ ಸ್ವರೂಪ ಬದಲಿಸುವ ನೀತಿ; 5ನೇ ತರಗತಿ ವರೆಗೆ ಮಾತೃ ಭಾಷೆಯಲ್ಲೇ ಶಿಕ್ಷಣ

ಕೊರೊನಾ: ನೀಟ್ ಪರೀಕ್ಷೆ ಸೆಪ್ಟೆಂಬರ್ 13ಕ್ಕೆ ಮುಂದೂಡಿಕೆ

ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಸೆಪ್ಟೆಂಬರ್‌ಗೆ ಮುಂದೂಡಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಶುಕ್ರವಾರ ತಿಳಿಸಿದೆ
Last Updated 3 ಜುಲೈ 2020, 15:52 IST
ಕೊರೊನಾ: ನೀಟ್ ಪರೀಕ್ಷೆ ಸೆಪ್ಟೆಂಬರ್ 13ಕ್ಕೆ ಮುಂದೂಡಿಕೆ

ಕೋವಿಡ್–19 | ಡ್ರಗ್‌ ಡಿಸ್ಕವರಿ ಹ್ಯಾಕಥಾನ್‌ಗೆ ಚಾಲನೆ

ಕೋವಿಡ್–19 ವಿರುದ್ಧದ ಹೋರಾಟಕ್ಕೆ ಔಷಧ ಕಂಡು ಹಿಡಿಯುವ ಉದ್ದೇಶವನ್ನು ಈ ಕಾರ್ಯಗಾರ ಹೊಂದಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು.
Last Updated 2 ಜುಲೈ 2020, 13:58 IST
ಕೋವಿಡ್–19 | ಡ್ರಗ್‌ ಡಿಸ್ಕವರಿ ಹ್ಯಾಕಥಾನ್‌ಗೆ ಚಾಲನೆ
ADVERTISEMENT

ನೀಟ್‌, ಜೆಇಇ ಪರೀಕ್ಷೆ: ತಜ್ಞರ ಸಮಿತಿಯಿಂದ ಪರಿಶೀಲನೆ

ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರಮಟ್ಟದಲ್ಲಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗಳನ್ನು (ನೀಟ್‌) ನಿಗದಿತ ದಿನಗಳಂದು ನಡೆಸಬೇಕೇ ಎಂಬುದರ ಕುರಿತು ತಜ್ಞರ ಸಮಿತಿ ಪರಾಮರ್ಶಿಸಿ ಶುಕ್ರವಾರ ವರದಿ ಸಲ್ಲಿಸಲಿದೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಗುರುವಾರ ತಿಳಿಸಿದ್ದಾರೆ
Last Updated 2 ಜುಲೈ 2020, 10:55 IST
ನೀಟ್‌, ಜೆಇಇ ಪರೀಕ್ಷೆ: ತಜ್ಞರ ಸಮಿತಿಯಿಂದ ಪರಿಶೀಲನೆ

ಪರ್ಯಾಯ ಶೈಕ್ಷಣಿಕ ದಿನಚರಿ: ಆ್ಯಪ್, ಮೊಬೈಲ್ ಮೂಲಕ ಮಾರ್ಗದರ್ಶನ

ಎನ್‌ಸಿಇಆರ್‌ಟಿ ಅಭಿವೃದ್ಧಿ
Last Updated 3 ಜೂನ್ 2020, 21:28 IST
ಪರ್ಯಾಯ ಶೈಕ್ಷಣಿಕ ದಿನಚರಿ: ಆ್ಯಪ್, ಮೊಬೈಲ್ ಮೂಲಕ ಮಾರ್ಗದರ್ಶನ

CBSE: ಶಿಕ್ಷಕರ ಮನೆಗೆ 10,12ನೇ ತರಗತಿ ಉತ್ತರ ಪತ್ರಿಕೆಗಳು, ನಾಳೆಯಿಂದ ಮೌಲ್ಯಮಾಪನ

ನಿಗದಿತ 3,000 ಶಾಲೆಗಳಿಂದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪಕರ ಮನೆಗಳಿಗೆ ತಲುಪಿಸಲಾಗುತ್ತದೆ.
Last Updated 9 ಮೇ 2020, 13:57 IST
CBSE: ಶಿಕ್ಷಕರ ಮನೆಗೆ 10,12ನೇ ತರಗತಿ ಉತ್ತರ ಪತ್ರಿಕೆಗಳು, ನಾಳೆಯಿಂದ ಮೌಲ್ಯಮಾಪನ
ADVERTISEMENT
ADVERTISEMENT
ADVERTISEMENT