ಹುಕ್ಕೇರಿ ಬಸ್ ನಿಲ್ದಾಣದಲ್ಲಿ ಸೀಟ್ ಹಿಡಿಯುವ ಸಲುವಾಗಿ ಮಹಿಳೆಯರ ಹೊಡೆದಾಟ!
ಹುಕ್ಕೇರಿ (ಬೆಳಗಾವಿ ಜಿಲ್ಲೆ): ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೇರೆಬೇರೆ ಕೋಮುಗಳಿಗೆ ಸೇರಿದ ಮಹಿಳೆಯರ ಎರಡು ಗುಂಪುಗಳ ಮಧ್ಯೆ ತೀವ್ರ ಮಾರಾಮಾರಿ ನಡೆದಿದೆ. ಇದರ ವಿಡಿಯೊ ತುಣುಕುಗಳು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.Last Updated 12 ಡಿಸೆಂಬರ್ 2024, 17:36 IST