ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

hunger strike

ADVERTISEMENT

ಹಿಮಾಲಯನ್ ಸತ್ಯಾಗ್ರಹ

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಂ ವ್ಯಾಂಗ್‌ಚುಕ್‌ ಅವರು ಹಿಮಾಲಯ ಪರ್ವತ ಪ್ರದೇಶಗಳ ಉಳಿವಿಗಾಗಿ ಈಚೆಗೆ 21 ದಿನಗಳು ಉಪವಾಸ ಸತ್ಯಾಗ್ರಹ ನಡೆಸಿದರು.
Last Updated 6 ಏಪ್ರಿಲ್ 2024, 23:30 IST
ಹಿಮಾಲಯನ್ ಸತ್ಯಾಗ್ರಹ

ಸಿಂದಗಿ: ಗಬಸಾವಳಗಿ ಉಪವಾಸ ಸತ್ಯಾಗ್ರಹ ಅಂತ್ಯ

ಗಬಸಾವಳಗಿ ಮತ್ತು ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲ್ಲೂಕಿನಲ್ಲಿ ಮರು ಸೇರ್ಪಡೆ ಮಾಡುವಂತೆ ಆಗ್ರಹಿಸಿ ಪ್ರಾರಂಭಿಸಿದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಎರಡನೆಯ ದಿನ ಮಂಗಳವಾರ ಅಂತ್ಯಗೊಂಡಿತು.
Last Updated 26 ಮಾರ್ಚ್ 2024, 15:25 IST
ಸಿಂದಗಿ: ಗಬಸಾವಳಗಿ ಉಪವಾಸ ಸತ್ಯಾಗ್ರಹ ಅಂತ್ಯ

ಕೊಳ್ಳೇಗಾಲ: ವಿದ್ಯುತ್ ಸಂಪರ್ಕಕ್ಕಾಗಿ ಉಪವಾಸ ಸತ್ಯಾಗ್ರಹ

ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ಹನೂರು ತಾಲ್ಲೂಕಿನ ಪಾಲಾರ್ ಹಾಗೂ ಸುತ್ತಲಿನ ಪೋಡುಗಳ 50ಕ್ಕೂ ಹೆಚ್ಚು ಮಂದಿ ಅರಣ್ಯವಾಸಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.
Last Updated 15 ಮಾರ್ಚ್ 2024, 15:14 IST
ಕೊಳ್ಳೇಗಾಲ: ವಿದ್ಯುತ್ ಸಂಪರ್ಕಕ್ಕಾಗಿ ಉಪವಾಸ ಸತ್ಯಾಗ್ರಹ

ಫೆ.10ರಿಂದ ಮತ್ತೆ ಉಪವಾಸ ಸತ್ಯಾಗ್ರಹ: ಮನೋಜ್‌ ಜಾರಾಂಗೆ

ಒಬಿಸಿ ಅಡಿಯಲ್ಲಿ ಬರುವ ಸೌಲಭ್ಯಗಳನ್ನು ಪಡೆಯಲು ಕುಣಬಿ ಜಾತಿ ಪ್ರಮಾಣಪತ್ರ ನೀಡದಿದ್ದರೆ ಫೆಬ್ರವರಿ 10ರಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್‌ ಜಾರಾಂಗೆ ಪಾಟೀಲ್ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Last Updated 2 ಫೆಬ್ರುವರಿ 2024, 14:17 IST
ಫೆ.10ರಿಂದ ಮತ್ತೆ ಉಪವಾಸ ಸತ್ಯಾಗ್ರಹ: ಮನೋಜ್‌ ಜಾರಾಂಗೆ

ಸಂಪುಟದಲ್ಲಿ ಚರ್ಚೆಯ ಭರವಸೆ: ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಅಂತ್ಯ

ರೈತರ ಪಂಪ್ ಸೆಟ್ ಪರಿಕರ ಉಚಿತ ವಿತರಣೆಗೆ ಆಗ್ರಹಿಸಿ ಸಂಸದ ಸಂಗಣ್ಣ ಕರಡಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ. ಅಂತ್ಯಗೊಂಡಿದೆ.
Last Updated 7 ನವೆಂಬರ್ 2023, 7:34 IST
ಸಂಪುಟದಲ್ಲಿ ಚರ್ಚೆಯ ಭರವಸೆ: ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಅಂತ್ಯ

ಬಿಆರ್‌ಎಸ್‌ ನಾಯಕಿ ಕವಿತಾ ಉಪವಾಸ ಸತ್ಯಾಗ್ರಹ

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಆಗ್ರಹ
Last Updated 10 ಮಾರ್ಚ್ 2023, 15:23 IST
ಬಿಆರ್‌ಎಸ್‌ ನಾಯಕಿ ಕವಿತಾ ಉಪವಾಸ ಸತ್ಯಾಗ್ರಹ

ಸಂಗತ: ಹಸಿವೆ ಎಂಬ ಹೆಬ್ಬಾವು

ಭಾರತವು ಜನಸಂಖ್ಯೆ– ಸಂಪತ್ತು ಎರಡರಲ್ಲಿಯೂ ಶ್ರೀಮಂತವಾಗಿದ್ದರೂ ಹಸಿವಿನ ಸೂಚ್ಯಂಕದಲ್ಲಿ ಕುಸಿಯಲು ಕಾರಣವೇನು?
Last Updated 19 ಅಕ್ಟೋಬರ್ 2022, 23:30 IST
ಸಂಗತ: ಹಸಿವೆ ಎಂಬ ಹೆಬ್ಬಾವು
ADVERTISEMENT

ಎಲ್ಗರ್‌ ಪ್ರಕರಣ: ಆರೋಪಿಗಳಿಂದ ಉಪವಾಸ ಸತ್ಯಾಗ್ರಹ

ಎಲ್ಗರ್‌ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ ಸ್ಟ್ಯಾನ್ ಸ್ವಾಮಿ ಅವರ ನಿಧನವನ್ನು ಸಾಂಸ್ಥಿಕ ಹತ್ಯೆಯೆಂದು ಆರೋಪಿಸಿ, ಪ್ರಕರಣದ 11 ಮಂದಿ ಆರೋಪಿಗಳು ಇಲ್ಲಿನ ತಾನೋಜಿ ಜೈಲಿನಲ್ಲಿ ಮಂಗಳವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
Last Updated 5 ಜುಲೈ 2022, 13:57 IST
ಎಲ್ಗರ್‌ ಪ್ರಕರಣ: ಆರೋಪಿಗಳಿಂದ ಉಪವಾಸ ಸತ್ಯಾಗ್ರಹ

ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು 153 ತಾಲ್ಲೂಕುಗಳು ವಿಫಲ; 131ರಲ್ಲಿ ಹಸಿವು!

₹ 27,341 ಕೋಟಿ ವೆಚ್ಚ: ಹಿಂದುಳಿದೇ ಇರುವ ತಾಲ್ಲೂಕುಗಳು
Last Updated 14 ಡಿಸೆಂಬರ್ 2021, 1:32 IST
ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು 153 ತಾಲ್ಲೂಕುಗಳು ವಿಫಲ; 131ರಲ್ಲಿ ಹಸಿವು!

ಬೆಂಗಳೂರು: ಉಪವಾಸ ಸತ್ಯಾಗ್ರಹಕ್ಕೆ ಠೇವಣಿದಾರರಿಂದ ನಿರ್ಣಯ

ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ ಅವ್ಯವಹಾರ
Last Updated 25 ಅಕ್ಟೋಬರ್ 2021, 16:40 IST
fallback
ADVERTISEMENT
ADVERTISEMENT
ADVERTISEMENT