ಮಂಗಳವಾರ, 15 ಜುಲೈ 2025
×
ADVERTISEMENT

IAS Officers

ADVERTISEMENT

11 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಕೆಪಿಎಸ್‌ಸಿ ಕಾರ್ಯದರ್ಶಿ ರಮಣದೀಪ್‌ ಚೌಧರಿ, ನೋಂದಣಿ ಮಹಾ ಪರಿವೀಕ್ಷಕ ಕೆ.ಎ. ದಯಾನಂದ ಸೇರಿ ಹನ್ನೊಂದು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಅಧಿಸೂಚನೆ ಹೊರಡಿಸಿದೆ.
Last Updated 2 ಜೂನ್ 2025, 23:30 IST
11 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ

ಮೂವರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ಹಾಗೂ ಓರ್ವ ಐಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
Last Updated 4 ಜನವರಿ 2025, 23:30 IST
ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ

ಅಮಾನತು: ವಿವರಣೆ ಕೇಳಿ ಸಿ.ಎಸ್‌.ಗೆ ಪತ್ರ ಬರೆದ ಐಎಎಸ್ ಅಧಿಕಾರಿ ಪ್ರಶಾಂತ್

‘ಕಲೆಕ್ಟರ್‌ ಬ್ರೋ’ ಎಂದೇ ಹೆಸರಾಗಿರುವ ಕೇರಳದ ಐಎಎಸ್ ಅಧಿಕಾರಿ ಎನ್‌. ಪ್ರಶಾಂತ್ ಅವರನ್ನು ಹಿರಿಯ ಅಧಿಕಾರಿಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ವ್ಯಕ್ತಪಡಿಸಿದ ಕಾರಣಕ್ಕೆ ಅಮಾನತು ಮಾಡಲಾಗಿದ್ದು, ತಮ್ಮ ವಿರುದ್ಧದ ಆರೋಪಕ್ಕೆ ಅವರು ಮುಖ್ಯ ಕಾರ್ಯದರ್ಶಿಯಿಂದ ವಿವರಣೆ ಕೇಳಿದ್ದಾರೆ.
Last Updated 27 ಡಿಸೆಂಬರ್ 2024, 16:28 IST
ಅಮಾನತು: ವಿವರಣೆ ಕೇಳಿ ಸಿ.ಎಸ್‌.ಗೆ ಪತ್ರ ಬರೆದ ಐಎಎಸ್ ಅಧಿಕಾರಿ ಪ್ರಶಾಂತ್

ಐಎಎಸ್‌ ಅಧಿಕಾರಿಗಳ ವರ್ಗಾವಣೆ

ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಐಎಎಸ್‌ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
Last Updated 10 ಅಕ್ಟೋಬರ್ 2024, 23:30 IST
ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಸುಳ್ಳು ದಾಖಲೆ, ಹೇಳಿಕೆ ಸಲ್ಲಿಕೆ ಆರೋಪ: ಪೂಜಾ ಖೇಡ್ಕರ್‌ ನಿಲುವು ಕೇಳಿದ HC

ನಕಲಿ ಮಾಹಿತಿ ನೀಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಯಲ್ಲಿ ಸುಳ್ಳು ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂಬ ಕೇಂದ್ರ ಲೋಕಸೇವಾ ಆಯೋಗದ ಆರೋಪದ ಕುರಿತು ತಮ್ಮ ನಿಲುವು ದಾಖಲಿಸುವಂತೆ ಮಾಜಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
Last Updated 19 ಸೆಪ್ಟೆಂಬರ್ 2024, 12:42 IST
ಸುಳ್ಳು ದಾಖಲೆ, ಹೇಳಿಕೆ ಸಲ್ಲಿಕೆ ಆರೋಪ: ಪೂಜಾ ಖೇಡ್ಕರ್‌ ನಿಲುವು ಕೇಳಿದ HC

ಬಿಹಾರ | ಹಣ ಅಕ್ರಮ ವರ್ಗಾವಣೆ ಪ್ರಕರಣ: ₹90 ಲಕ್ಷ ಹಣ, 13 ಕೆ.ಜಿ ಬೆಳ್ಳಿ ವಶ

ಐಎಎಸ್‌ ಅಧಿಕಾರಿಯ ಸಹಚರರ ಸ್ಥಳಗಳಲ್ಲಿ ಇ.ಡಿ ಶೋಧ
Last Updated 12 ಸೆಪ್ಟೆಂಬರ್ 2024, 13:20 IST
ಬಿಹಾರ | ಹಣ ಅಕ್ರಮ ವರ್ಗಾವಣೆ ಪ್ರಕರಣ: ₹90 ಲಕ್ಷ ಹಣ, 13 ಕೆ.ಜಿ ಬೆಳ್ಳಿ ವಶ

ಪೂಜಾ ಖೇಡ್ಕರ್ ಬಂಧಿಸದಂತೆ ನೀಡಿದ್ದ ತಡೆಯಾಜ್ಞೆ ಸೆ.5ರವರೆಗೆ ವಿಸ್ತರಣೆ

ಐಎಎಸ್‌ ಪ್ರೊಬೇಷನರಿ ಹುದ್ದೆಯಿಂದ ಪದಚ್ಯುತರಾಗಿರುವ ಪೂಜಾ ಖೇಡ್ಕರ್ ಅವರನ್ನು ಬಂಧಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ದೆಹಲಿ ಹೈಕೋರ್ಟ್‌ ಸೆ. 5ರವರೆಗೆ ವಿಸ್ತರಿಸಿದೆ.
Last Updated 29 ಆಗಸ್ಟ್ 2024, 13:03 IST
ಪೂಜಾ ಖೇಡ್ಕರ್ ಬಂಧಿಸದಂತೆ ನೀಡಿದ್ದ ತಡೆಯಾಜ್ಞೆ ಸೆ.5ರವರೆಗೆ ವಿಸ್ತರಣೆ
ADVERTISEMENT

IAS ಅಧಿಕಾರಿ ಪೂಜಾ ಖೇಡ್ಕರ್‌ ಔಡಿ ಕಾರು ಜಪ್ತಿ: ಕೆಂಪು ದೀಪ, ನಾಮಫಲಕ ತೆರವು

ವಿವಾದಿತ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಡಾ. ಪೂಜಾ ಖೇಡ್ಕರ್‌ ಅವರ ಐಷಾರಾಮಿ ಔಡಿ ಕಾರನ್ನು ಪುಣೆಯ ಚತುರ್ಶೃಂಗಿ ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 14 ಜುಲೈ 2024, 6:38 IST
IAS ಅಧಿಕಾರಿ ಪೂಜಾ ಖೇಡ್ಕರ್‌ ಔಡಿ ಕಾರು ಜಪ್ತಿ: ಕೆಂಪು ದೀಪ, ನಾಮಫಲಕ ತೆರವು

ಬೆಂಗಳೂರು: ರಾಕೇಶ್‌ ಸಿಂಗ್‌, ವಿ.ಮಂಜಳಾ ನಿವೃತ್ತಿ

ನಗರಾಭಿವೃದ್ಧಿ, ಜಲಸಂಪನ್ಮೂಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.
Last Updated 31 ಮೇ 2024, 16:47 IST
ಬೆಂಗಳೂರು: ರಾಕೇಶ್‌ ಸಿಂಗ್‌, ವಿ.ಮಂಜಳಾ ನಿವೃತ್ತಿ

ಎಐಎಸ್‌ ನಿಯಮಗಳ ಉಲ್ಲಂಘನೆ: ಅನ್ಯ ಹುದ್ದೆಗಳತ್ತ ಐಎಎಸ್ ಆಸಕ್ತಿ!

ಅನ್ಯ ವೃಂದದ ಅಧಿಕಾರಿಗಳು ನಿಭಾಯಿಸಬಹುದಾದ ಹುದ್ದೆಗಳ ಹೊಣೆಯನ್ನು ಐಎಎಸ್‌ ಅಧಿಕಾರಿಗಳನ್ನೇ ನೀಡುತ್ತಿರುವ ಸರ್ಕಾರ, ಅಖಿಲ ಭಾರತ ಸೇವೆಗಳ (ಎಐಎಸ್‌) ನಿಯಮಗಳನ್ನು ಉಲ್ಲಂಘಿಸುತ್ತಿದೆ. ಇಷ್ಟೇ ಹುದ್ದೆಗಳು ಐಎಎಸ್ ಅಧಿಕಾರಿಗಳಿಗೆ ನೀಡಬೇಕು ಎಂಬ ನಿಯಮವನ್ನೂ ಮುರಿದಿದೆ.
Last Updated 22 ಡಿಸೆಂಬರ್ 2023, 23:30 IST
ಎಐಎಸ್‌ ನಿಯಮಗಳ ಉಲ್ಲಂಘನೆ: ಅನ್ಯ ಹುದ್ದೆಗಳತ್ತ ಐಎಎಸ್ ಆಸಕ್ತಿ!
ADVERTISEMENT
ADVERTISEMENT
ADVERTISEMENT