ವಾಯು ಪ್ರದೇಶ ಬಳಕೆ ನಿರಾಕರಣೆ: ಐಸಿಎಒನಲ್ಲಿ ಪಾಕ್ ಕ್ರಮ ಪ್ರಶ್ನಿಸಲಿದೆ ಭಾರತ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ವಾಯು ಪ್ರದೇಶ ಬಳಕೆಗೆ ನಿಷೇಧ ವಿಧಿಸಿದ ಪಾಕಿಸ್ತಾನದ ಕ್ರಮವನ್ನು ಭಾರತವು ಅಂತರರಾಷ್ಟ್ರೀಯ ನಾಗರಿಕ ವಿಮಾನ ಸಂಸ್ಥೆಯಲ್ಲಿ (ಐಸಿಎಒ) ಪ್ರಶ್ನಿಸಲು ನಿರ್ಧರಿಸಿದೆ.Last Updated 28 ಅಕ್ಟೋಬರ್ 2019, 7:22 IST