ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ IDಗೆ ಆಸ್ಪತ್ರೆಗಳು ಒತ್ತಾಯಿಸಬಾರದು: ದೆಹಲಿ HC
Medical Rights for Victims: ಅತ್ಯಾಚಾರ ಸಂತ್ರಸ್ತೆಯ ಗುರುತಿನ ಪುರಾವೆ ಕೇಳುವದೇ ತಪ್ಪು, ಆಸ್ಪತ್ರೆಗಳು ಸಹಾನುಭೂತಿಯೊಂದಿಗೆ ವರ್ತಿಸಬೇಕು ಎಂದು ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.Last Updated 10 ಜೂನ್ 2025, 14:17 IST