ಗುರುವಾರ, 17 ಜುಲೈ 2025
×
ADVERTISEMENT

IDBI Bank

ADVERTISEMENT

ಐಡಿಬಿಐ ಬ್ಯಾಂಕ್‌ಗೆ ₹2,051 ಕೋಟಿ ಲಾಭ

ನವದೆಹಲಿ (ಪಿಟಿಐ): 2024–25ರ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಐಡಿಬಿಐ ಬ್ಯಾಂಕ್ ಲಾಭದಲ್ಲಿ ಶೇ 26ರಷ್ಟು ಏರಿಕೆಯಾಗಿದೆ.
Last Updated 28 ಏಪ್ರಿಲ್ 2025, 16:32 IST
ಐಡಿಬಿಐ ಬ್ಯಾಂಕ್‌ಗೆ ₹2,051 ಕೋಟಿ ಲಾಭ

ಐಡಿಬಿಐ ಬ್ಯಾಂಕ್‌: ಎಫ್‌.ಡಿ ಬಡ್ಡಿದರ ಏರಿಕೆ

ಬ್ಯಾಂಕ್‌ಗಳು ಠೇವಣಿ ಸಂಗ್ರಹ ಹೆಚ್ಚಳಕ್ಕೆ ಒತ್ತು ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚನೆ ನೀಡಿದ ಬೆನ್ನಲ್ಲೇ, ಐಡಿಬಿಐ ಬ್ಯಾಂಕ್‌ ಮಂಗಳವಾರ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ.
Last Updated 20 ಆಗಸ್ಟ್ 2024, 14:11 IST
ಐಡಿಬಿಐ ಬ್ಯಾಂಕ್‌: ಎಫ್‌.ಡಿ ಬಡ್ಡಿದರ ಏರಿಕೆ

ಪ್ರವಾಸೋದ್ಯಮ ಇಲಾಖೆ | ₹6.08 ಕೋಟಿ ಹಣ ಅಕ್ರಮ ವರ್ಗಾವಣೆ: ಎಚ್‌.ಕೆ. ಪಾಟೀಲ

‘ಐಡಿಬಿಐ ಬ್ಯಾಂಕ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.
Last Updated 4 ಆಗಸ್ಟ್ 2024, 0:24 IST
ಪ್ರವಾಸೋದ್ಯಮ ಇಲಾಖೆ  | ₹6.08 ಕೋಟಿ ಹಣ ಅಕ್ರಮ ವರ್ಗಾವಣೆ: ಎಚ್‌.ಕೆ. ಪಾಟೀಲ

ಶೇ 61ರಷ್ಟು ಷೇರು ವಿಕ್ರಯಕ್ಕೆ ಕೇಂದ್ರ ನಿರ್ಧಾರ: ಐಡಿಬಿಐ ಖಾಸಗೀಕರಣ ಸನ್ನಿಹಿತ

ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್‌ನ ಷೇರುಗಳ ಮಾರಾಟ ಪ್ರಕ್ರಿಯೆಗೆ ಗೃಹ ಸಚಿವಾಲಯದ ಒಪ್ಪಿಗೆ ದೊರೆಕಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ಸಂಭಾವ್ಯ ಹೂಡಿಕೆದಾರರ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಶೀಘ್ರವೇ ಹಸಿರು ನಿಶಾನೆ ನೀಡುವ ನಿರೀಕ್ಷೆಯಿದೆ.
Last Updated 25 ಜುಲೈ 2024, 14:25 IST
ಶೇ 61ರಷ್ಟು ಷೇರು ವಿಕ್ರಯಕ್ಕೆ ಕೇಂದ್ರ ನಿರ್ಧಾರ: ಐಡಿಬಿಐ ಖಾಸಗೀಕರಣ ಸನ್ನಿಹಿತ

ಐಡಿಬಿಐ ಬ್ಯಾಂಕ್‌ನಲ್ಲಿ ಒಂದಿಷ್ಟು ಷೇರು ಇರಲಿದೆ: ಎಲ್‌ಐಸಿ

ಬ್ಯಾಂಕ್‌ ಇನ್ಶುರೆನ್ಸ್‌ ಪ್ರಯೋಜಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಐಡಿಬಿಐ ಬ್ಯಾಂಕ್‌ನಲ್ಲಿ ಒಂದಿಷ್ಟು ಷೇರುಪಾಲನ್ನು ಉಳಿಸಿಕೊಳ್ಳಲಾಗುವುದು ಎಂದು ಎಲ್‌ಐಸಿ ಸೋಮವಾರ ಹೇಳಿದೆ.
Last Updated 27 ನವೆಂಬರ್ 2023, 16:12 IST
ಐಡಿಬಿಐ ಬ್ಯಾಂಕ್‌ನಲ್ಲಿ  ಒಂದಿಷ್ಟು ಷೇರು ಇರಲಿದೆ: ಎಲ್‌ಐಸಿ

ಐಡಿಬಿಐ ಬ್ಯಾಂಕ್‌ ವ್ಯವಸ್ಥಾಪಕಿ ಬಂಧನ

ಬೇರೆ ಖಾತೆಗಳಿಗೆ ₹4.92 ಕೋಟಿ ಹಣ ವರ್ಗಾವಣೆ ಮಾಡಿ ವಂಚನೆ
Last Updated 29 ಜನವರಿ 2023, 19:54 IST
fallback

ಐಡಿಬಿಐ ಬ್ಯಾಂಕ್‌ ಮಾರಾಟ: ಹಲವು ಹೂಡಿಕೆದಾರರಿಂದ ಪ್ರಾಥಮಿಕ ಬಿಡ್‌

ಐಡಿಬಿಐ ಬ್ಯಾಂಕ್‌ನ ಶೇ 60.72ರಷ್ಟು ಷೇರುಗಳನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿ ಹಲವು ಹೂಡಿಕೆದಾರರು ಪ್ರಾಥಮಿಕ ಬಿಡ್‌ ಸಲ್ಲಿಸಿದ್ದಾರೆ.
Last Updated 7 ಜನವರಿ 2023, 13:47 IST
ಐಡಿಬಿಐ ಬ್ಯಾಂಕ್‌ ಮಾರಾಟ: ಹಲವು ಹೂಡಿಕೆದಾರರಿಂದ ಪ್ರಾಥಮಿಕ ಬಿಡ್‌
ADVERTISEMENT

ಐಡಿಬಿಐ ಬ್ಯಾಂಕ್‌ ಮಾರಾಟಕ್ಕೆ ಬಿಡ್‌ ಆಹ್ವಾನ

ಐಡಿಬಿಐ ಬ್ಯಾಂಕ್‌ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಬಿಡ್‌ ಆಹ್ವಾನಿಸಿದೆ.
Last Updated 7 ಅಕ್ಟೋಬರ್ 2022, 12:39 IST
ಐಡಿಬಿಐ ಬ್ಯಾಂಕ್‌ ಮಾರಾಟಕ್ಕೆ ಬಿಡ್‌ ಆಹ್ವಾನ

IDBI ಬ್ಯಾಂಕ್‌: 226 ಅಧಿಕಾರಿ ಹುದ್ದೆಗಳಿಗೆ ಅರ್ಜಿ; ಪದವಿ ವಿದ್ಯಾರ್ಹತೆ

ಭಾರತದಾದ್ಯಂತ ವಿಸ್ತೃತ ಶಾಖೆಗಳನ್ನು ಹೊಂದಿರುವ ಪ್ರಮುಖ ಖಾಸಗಿ ವಲಯದ ಐಡಿಬಿಐ ಬ್ಯಾಂಕ್ ತನ್ನ ಶಾಖೆಗಳು ಮತ್ತು ಕಚೇರಿಗಳಲ್ಲಿ ಖಾಲಿ ಇರುವ ವಿಶೇಷ ಅಧಿಕಾರಿ (ವಿವಿಧ ವೃಂದದ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 30 ಜೂನ್ 2022, 10:12 IST
IDBI ಬ್ಯಾಂಕ್‌: 226 ಅಧಿಕಾರಿ ಹುದ್ದೆಗಳಿಗೆ ಅರ್ಜಿ; ಪದವಿ ವಿದ್ಯಾರ್ಹತೆ

IDBI ಬ್ಯಾಂಕ್‌: 1044 ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ; ಪದವಿ ವಿದ್ಯಾರ್ಹತೆ

ಭಾರತದಾದ್ಯಂತ ವಿಸ್ತೃತ ಶಾಖೆಗಳನ್ನು ಹೊಂದಿರುವ ಪ್ರಮುಖ ಖಾಸಗಿ ವಲಯದ ಐಡಿಬಿಐ ಬ್ಯಾಂಕ್ ತನ್ನ ಶಾಖೆಗಳು ಮತ್ತು ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ
Last Updated 8 ಜೂನ್ 2022, 9:41 IST
IDBI ಬ್ಯಾಂಕ್‌: 1044 ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ; ಪದವಿ ವಿದ್ಯಾರ್ಹತೆ
ADVERTISEMENT
ADVERTISEMENT
ADVERTISEMENT