ಗುರುವಾರ, 18 ಡಿಸೆಂಬರ್ 2025
×
ADVERTISEMENT

idiga

ADVERTISEMENT

ಈಡಿಗ ಸಮುದಾಯವನ್ನು ಎಸ್‌.ಟಿಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ

Idiga ಚಿತ್ತಾಪುರ ತಾಲ್ಲೂಕಿನ ಕರಗಲ್ಲು ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
Last Updated 16 ಡಿಸೆಂಬರ್ 2025, 5:09 IST
ಈಡಿಗ ಸಮುದಾಯವನ್ನು ಎಸ್‌.ಟಿಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ

ನಾರಾಯಣಗುರು ಚಿಂತನೆಗಳ ಅರಿವು ಮೂಡಿಸಿ: ವಿಖ್ಯಾತಾನಂದ ಸ್ವಾಮೀಜಿ

ಯುವ ವೈಭವ–2025ರಲ್ಲಿ ವಿಖ್ಯಾತಾನಂದ ಸ್ವಾಮೀಜಿ ಕಿವಿಮಾತು
Last Updated 7 ಡಿಸೆಂಬರ್ 2025, 16:31 IST
ನಾರಾಯಣಗುರು ಚಿಂತನೆಗಳ ಅರಿವು ಮೂಡಿಸಿ: ವಿಖ್ಯಾತಾನಂದ ಸ್ವಾಮೀಜಿ

ಈಡಿಗರ ಅಭಿವೃದ್ಧಿಗಾಗಿ ಜ. 6ರಿಂದ ಬೆಂಗಳೂರಿಗೆ ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ

Ediga March Announcement: ಈಡಿಗ ಸಮುದಾಯದ 16 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 2026ರ ಜನವರಿ 6ರಿಂದ ಫೆಬ್ರವರಿ 14ರವರೆಗೆ ಕರದಾಳದಿಂದ ಬೆಂಗಳೂರುವರೆಗೆ 758 ಕಿ.ಮೀ ಪಾದಯಾತ್ರೆ ನಡೆಯಲಿದೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.
Last Updated 16 ಸೆಪ್ಟೆಂಬರ್ 2025, 20:28 IST
ಈಡಿಗರ ಅಭಿವೃದ್ಧಿಗಾಗಿ ಜ. 6ರಿಂದ ಬೆಂಗಳೂರಿಗೆ ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ

ಜಾತಿ ಗಣತಿ; ‘ದೀವರು’ ಅದೇ ಹೆಸರು ನಮೂದು

Shimoga Arya Ediga Sangha: ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘವು ದೀವರ ಸಮುದಾಯದ ಎಲ್ಲರೂ ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ‘ದೀವರು’ ಎಂದೇ ನಮೂದಿಸಬೇಕು ಎಂಬ ನಿರ್ಣಯ ಕೈಗೊಂಡಿದೆ
Last Updated 5 ಸೆಪ್ಟೆಂಬರ್ 2025, 5:33 IST
ಜಾತಿ ಗಣತಿ;  ‘ದೀವರು’ ಅದೇ ಹೆಸರು ನಮೂದು

ಸಿದ್ದರಾಮಯ್ಯ ಸರ್ಕಾರದಿಂದ ಈಡಿಗರಿಗೆ ಅನ್ಯಾಯ: ಪ್ರಣವಾನಂದ ಸ್ವಾಮೀಜಿ ಆರೋಪ

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಅನುದಾನ ನೀಡದೆ ನಿರ್ಲಕ್ಷಿಸಲಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
Last Updated 3 ಮಾರ್ಚ್ 2024, 6:34 IST
ಸಿದ್ದರಾಮಯ್ಯ ಸರ್ಕಾರದಿಂದ ಈಡಿಗರಿಗೆ ಅನ್ಯಾಯ: ಪ್ರಣವಾನಂದ ಸ್ವಾಮೀಜಿ ಆರೋಪ

ಜನವರಿಯಲ್ಲಿ ಬಿಲ್ಲವ, ಈಡಿಗ ಸಮುದಾಯದ ಮತ್ತೊಂದು ಸಮಾವೇಶ: ಶೀಘ್ರ ತೀರ್ಮಾನ–ಬಿಕೆಎಚ್

‘ಬಿಲ್ಲವ, ಈಡಿಗ ಸಮುದಾಯದ ಮತ್ತೊಂದು ಸಮಾವೇಶವನ್ನು ಜನವರಿಯಲ್ಲಿ ಮಾಡಬೇಕು ಎಂದು ಸಮಾಜದವರು ಹೇಳುತ್ತಿದ್ದಾರೆ. ಆ ಬಗ್ಗೆ ಬೆಂಗಳೂರಿನಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ವಿಧಾನ ಪರಿಷತ್​ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
Last Updated 12 ಡಿಸೆಂಬರ್ 2023, 14:29 IST
ಜನವರಿಯಲ್ಲಿ ಬಿಲ್ಲವ, ಈಡಿಗ ಸಮುದಾಯದ ಮತ್ತೊಂದು ಸಮಾವೇಶ: ಶೀಘ್ರ ತೀರ್ಮಾನ–ಬಿಕೆಎಚ್

ಮುಖ್ಯಮಂತ್ರಿಯಿಂದ ಈಡಿಗ ಸಮುದಾಯ ಒಡೆಯುವ ಹುನ್ನಾರ: ಪ್ರಣವಾನಂದ ಸ್ವಾಮೀಜಿ

‘ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಮುಗಿಸಬೇಕೆಂಬ ದುರುದ್ದೇಶದಿಂದ ಬೆಂಗಳೂರಿನಲ್ಲಿ ಈಡಿಗರ ಸಮಾವೇಶ ನಡೆಸಲಾಗಿದೆ. ಸಮಾವೇಶಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ,ನಮ್ಮದೇ ಸಮುದಾಯದ ಜನರನ್ನು ಬಳಸಿಕೊಂಡು ಸಮಾಜ ಒಡೆಯುವುದನ್ನು ಖಂಡಿತವಾಗಿಯೂ ಒಪ್ಪುವುದಿಲ್ಲ. ಏನೇ ಆದರೂ ನಾವೆಲ್ಲರೂ ಒಂದೇ’ ಎಂದರು.
Last Updated 10 ಡಿಸೆಂಬರ್ 2023, 13:12 IST
ಮುಖ್ಯಮಂತ್ರಿಯಿಂದ ಈಡಿಗ ಸಮುದಾಯ ಒಡೆಯುವ ಹುನ್ನಾರ: ಪ್ರಣವಾನಂದ ಸ್ವಾಮೀಜಿ
ADVERTISEMENT

ಆರ್ಯ ಈಡಿಗರ ಸಂಘದ ಅಮೃತಮಹೋತ್ಸವ: ಶಕ್ತಿಗಾಗಿ ಸಂಘಟನಾ ಸಮಾವೇಶ

ಇಂದು(ಡಿ.10) ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತಮಹೋತ್ಸವವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಈಡಿಗರ ಸಂಘದ ನಡೆಗಳು ಹಾಗೂ ಸಮುದಾಯದ ಹೆಜ್ಜೆಗುರುತುಗಳ ಮೆಲುಕು...
Last Updated 10 ಡಿಸೆಂಬರ್ 2023, 0:29 IST
ಆರ್ಯ ಈಡಿಗರ ಸಂಘದ ಅಮೃತಮಹೋತ್ಸವ:  ಶಕ್ತಿಗಾಗಿ ಸಂಘಟನಾ ಸಮಾವೇಶ

10ಕ್ಕೆ ಈಡಿಗ ಸಮುದಾಯದ ಸಮಾವೇಶ

ತುರುವೇಕೆರೆ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ಡಿ.10 ರಂದು ಅಮೃತ ಮಹೋತ್ಸವ ಹಾಗು ಈಡಿಗ ಮತ್ತು 25 ಉಪ ಪಂಗಡಗಳ ಬೃಹತ್ ಜಾಗೃತಿ ಸಮಾವೇಶವನ್ನು...
Last Updated 7 ಡಿಸೆಂಬರ್ 2023, 3:05 IST
10ಕ್ಕೆ ಈಡಿಗ ಸಮುದಾಯದ ಸಮಾವೇಶ

ಡಿಸೆಂಬರ್ 10 ರಂದು ಗಂಗಾವತಿಯಲ್ಲಿ ಉಪವಾಸ ಸತ್ಯಾಗ್ರಹ: ಪ್ರಣವಾನಂದ ಸ್ವಾಮೀಜಿ

ಮೈಸೂರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಪತ್ರಿಕಾಗೋಷ್ಠಿ
Last Updated 2 ಡಿಸೆಂಬರ್ 2023, 7:14 IST
ಡಿಸೆಂಬರ್ 10 ರಂದು ಗಂಗಾವತಿಯಲ್ಲಿ ಉಪವಾಸ ಸತ್ಯಾಗ್ರಹ: ಪ್ರಣವಾನಂದ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT