ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

IFFI

ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಿಷಬ್‌ಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ

ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ(IFFI–ಇಫಿ) 54ನೇ ಆವೃತ್ತಿಯಲ್ಲಿ ‘ಕಾಂತಾರ’ ಚಿತ್ರಕ್ಕಾಗಿ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ‘ತೀರ್ಪುಗಾರರ ವಿಶೇಷ ಪ್ರಶಸ್ತಿ’(ರಜತ ಮಯೂರ) ದೊರೆತಿದೆ.
Last Updated 29 ನವೆಂಬರ್ 2023, 22:09 IST
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಿಷಬ್‌ಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ

54ನೇ ಅಂ.ರಾ. ಚಲನಚಿತ್ರೋತ್ಸವಕ್ಕೆ ತೆರೆ: ಎಂಡ್‌ಲೆಸ್ ಬಾರ್ಡರ್ ಅತ್ಯುತ್ತಮ ಚಿತ್ರ

ಪಣಜಿ ಐನಾಕ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಭಾರತದ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಂಗಳವಾರ ಅಂತ್ಯಗೊಂಡಿತು. ನ.20ರಂದು ಆರಂಭವಾಗಿತ್ತು.
Last Updated 28 ನವೆಂಬರ್ 2023, 22:59 IST
54ನೇ ಅಂ.ರಾ. ಚಲನಚಿತ್ರೋತ್ಸವಕ್ಕೆ ತೆರೆ: ಎಂಡ್‌ಲೆಸ್ ಬಾರ್ಡರ್ ಅತ್ಯುತ್ತಮ ಚಿತ್ರ

‘ದಿ ಕಾಶ್ಮೀರ್‌ ಫೈಲ್ಸ್‌ ವಿವಾದ’: ಲಾಪಿಡ್‌ ಕ್ಷಮೆಯಾಚನೆಗೆ ಪಂಡಿತರ ಆಗ್ರಹ

‘ದಿ ಕಾಶ್ಮೀರ್‌ ಫೈಲ್ಸ್‌’ ಹಿಂದಿ ಚಿತ್ರದ ಕುರಿತು 53ನೇ ಇಫಿ ಜ್ಯೂರಿ ಮುಖ್ಯಸ್ಥ ನಾದವ್‌ ಲಾಪಿಡ್ ಮಾಡಿರುವ ಟೀಕೆಗೆ ಕಾಶ್ಮೀರಿ ಪಂಡಿತರು ಆಕ್ರೋಶ ವ್ಯಕ್ತಪಡಿಸಿದ್ದು, ಹೇಳಿಕೆ ಕುರಿತು ಲಾಪಿಡ್‌ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
Last Updated 30 ನವೆಂಬರ್ 2022, 2:23 IST
 ‘ದಿ ಕಾಶ್ಮೀರ್‌ ಫೈಲ್ಸ್‌ ವಿವಾದ’: ಲಾಪಿಡ್‌ ಕ್ಷಮೆಯಾಚನೆಗೆ ಪಂಡಿತರ ಆಗ್ರಹ

ಸಾಂಸ್ಕೃತಿಕ ಆಚರಣೆಗಳನ್ನು ಅಪಹಾಸ್ಯ ಮಾಡದಿರಿ: ಸಂವಾದದಲ್ಲಿ ರಿಷಬ್ ಶೆಟ್ಟಿ

ಪ್ಯಾನ್ ಇಂಡಿಯಾ ಚಲನಚಿತ್ರಗಳ ಪರಿಕಲ್ಪನೆಯಲ್ಲಿ ನನಗೆ ನಂಬಿಕೆ ಇಲ್ಲ: ‘ಚಲನಚಿತ್ರಗಳಲ್ಲಿ ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿನಿಧಿಸುವುದು ಮತ್ತು ಹೊಸ ಮಾರುಕಟ್ಟೆಗಳನ್ನು ಗುರುತಿಸುವುದು’ ಕುರಿತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿನಟ, ನಿರ್ದೇಶಕ ರಿಷಬ್ ಶೆಟ್ಟಿ ಅನಿಸಿಕೆ ಹಂಚಿಕೊಂಡರು.
Last Updated 26 ನವೆಂಬರ್ 2022, 3:14 IST
ಸಾಂಸ್ಕೃತಿಕ ಆಚರಣೆಗಳನ್ನು ಅಪಹಾಸ್ಯ ಮಾಡದಿರಿ: ಸಂವಾದದಲ್ಲಿ ರಿಷಬ್ ಶೆಟ್ಟಿ

ಐಫಾ ಪ್ರಶಸ್ತಿ ಪ್ರದಾನ: ‘ಶೇರ್‌ಷಾ’ ಚಿತ್ರಕ್ಕೆ ಹೆಚ್ಚು ಪ್ರಶಸ್ತಿ

ಉತ್ತಮ ನಟ ಪ್ರಶಸ್ತಿ ಇರ್ಫಾನ್ ಖಾನ್‌ಗೆ ಅರ್ಪಿಸಿದ ವಿಕ್ಕಿ ಕೌಶಲ್
Last Updated 5 ಜೂನ್ 2022, 14:08 IST
ಐಫಾ ಪ್ರಶಸ್ತಿ ಪ್ರದಾನ: ‘ಶೇರ್‌ಷಾ’ ಚಿತ್ರಕ್ಕೆ ಹೆಚ್ಚು ಪ್ರಶಸ್ತಿ

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮಾ ವಿಭಾಗಕ್ಕೆ ಕನ್ನಡದ 4 ಚಿತ್ರಗಳು ಆಯ್ಕೆ

ಗೋವಾದಲ್ಲಿ ನಡೆಯಲಿರುವ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಇಂಡಿಯನ್ ಪನೋರಮಾ ವಿಭಾಗಕ್ಕೆ ಕನ್ನಡದ ನಾಲ್ಕು ಸಿನಿಮಾಗಳು ಆಯ್ಕೆಯಾಗಿವೆ.
Last Updated 6 ನವೆಂಬರ್ 2021, 9:45 IST
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮಾ ವಿಭಾಗಕ್ಕೆ ಕನ್ನಡದ 4 ಚಿತ್ರಗಳು ಆಯ್ಕೆ

ಐಎಫ್‌ಎಫ್‌ಐ: ರಜನಿಕಾಂತ್‌ಗೆ ‘ವಿಶೇಷ ಪ್ರಶಸ್ತಿ’

ಭಾರತದ 50ನೇ ಅಂತರರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ (ಐಎಫ್‌ಎಫ್‌ಐ) ಸೂಪರ್‌ಸ್ಟಾರ್‌ ರಜನಿಕಾಂತ್ ಅವರಿಗೆ ‘ಐಕಾನ್‌ ಆಫ್‌ ಗೋಲ್ಡನ್‌ ಜುಬಿಲಿ’ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
Last Updated 2 ನವೆಂಬರ್ 2019, 20:00 IST
ಐಎಫ್‌ಎಫ್‌ಐ: ರಜನಿಕಾಂತ್‌ಗೆ ‘ವಿಶೇಷ ಪ್ರಶಸ್ತಿ’
ADVERTISEMENT

ಚಿತ್ರೋತ್ಸವ ಪ್ರತಿನಿಧಿಗಳಿಂದ ಪ್ರತಿಭಟನೆ

ಗೋವಾ: ಅಧಿಕೃತ ಟಿಕೆಟ್‌ ಪಡೆದಿದ್ದರೂ ಪ್ರವೇಶ ನಿರಾಕರಣೆಗೆ ಆಕ್ರೋಶ
Last Updated 22 ನವೆಂಬರ್ 2018, 20:00 IST
ಚಿತ್ರೋತ್ಸವ ಪ್ರತಿನಿಧಿಗಳಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT