ಗುರುವಾರ, 3 ಜುಲೈ 2025
×
ADVERTISEMENT

IFS Officer

ADVERTISEMENT

ಪ್ರಧಾನಿ ಆಪ್ತ ಕಾರ್ಯದರ್ಶಿಯಾಗಿ ಐಎಫ್‌ಎಸ್ ಅಧಿಕಾರಿ ನಿಧಿ ತಿವಾರಿ ನೇಮಕ

ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿಯಾಗಿ ಐಎಫ್‌ಎಸ್ ಅಧಿಕಾರಿ ನಿಧಿ ತಿವಾರಿ ಅವರನ್ನು ನೇಮಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
Last Updated 31 ಮಾರ್ಚ್ 2025, 7:24 IST
ಪ್ರಧಾನಿ ಆಪ್ತ ಕಾರ್ಯದರ್ಶಿಯಾಗಿ ಐಎಫ್‌ಎಸ್ ಅಧಿಕಾರಿ ನಿಧಿ ತಿವಾರಿ ನೇಮಕ

ಐ.ಎಫ್.ಎಸ್ ಪರೀಕ್ಷೆಯಲ್ಲಿ 62ನೇ ರ‍್ಯಾಂಕ್

ಕಾರವಾರ: ಕೇಂದ್ರ ನಾಗರಿಕ ಸೇವಾ ಆಯೋಗವು (ಯು.ಪಿ.ಎಸ್.ಸಿ) ಹಮ್ಮಿಕೊಂಡಿದ್ದ ಭಾರತೀಯ ಅರಣ್ಯ ಸೇವೆಯ (ಐ.ಎಫ್.ಎಸ್) ಪರೀಕ್ಷೆಯಲ್ಲಿ, ಅಂಕೋಲಾ ತಾಲ್ಲೂಕಿನ ಅಚವೆಯ ಎಸ್.ನವೀನ ಕುಮಾರ ಹೆಗಡೆ 62ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
Last Updated 29 ಜೂನ್ 2022, 13:51 IST
ಐ.ಎಫ್.ಎಸ್ ಪರೀಕ್ಷೆಯಲ್ಲಿ 62ನೇ ರ‍್ಯಾಂಕ್

ಉತ್ತರಾಖಂಡ: ತನಿಖೆಯಿಂದ ಹಿಂದೆ ಸರಿದ ಚತುರ್ವೇದಿ

ಉತ್ತರಾಖಂಡದ ಕಾರ್ಬೆಟ್‌ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳ ಅಕ್ರಮ ನಿರ್ಮಾಣದ ಬಗೆಗಿನ ತನಿಖೆಯಿಂದ ರೋಮನ್‌ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಐಎಫ್‌ಎಸ್‌ ಅಧಿಕಾರಿ ಸಂಜೀವ್ ಚತುರ್ವೇದಿ ಹಿಂದೆ ಸರಿದಿದ್ದಾರೆ.
Last Updated 9 ನವೆಂಬರ್ 2021, 9:03 IST
fallback

ಬೆಂಗಳೂರು: ಮಗು ವಿಚಾರ; ಐಪಿಎಸ್ ವಿರುದ್ಧ ಐಎಫ್‌ಎಸ್‌ ದೂರು

ಐಪಿಎಸ್ ಅಧಿಕಾರಿ ವರ್ಟಿಕಾ ಕಟಿಯಾರ್ ಹಾಗೂ ಐಎಫ್‌ಎಸ್ ಅಧಿಕಾರಿ ನಿತೀನ್‌ ಸುಭಾಷ್ ದಂಪತಿ ಕೌಟುಂಬಿಕ ಜಗಳವು ಇದೀಗ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಮೆಟ್ಟಿಲೇರಿದೆ.
Last Updated 3 ಜೂನ್ 2021, 17:06 IST
fallback

ನಿವೃತ್ತ ಐಎಫ್‌ಎಸ್ ಅಧಿಕಾರಿ ಎಸ್.ಜಿ.ನೇಗಿನಾಳ ನಿಧನ

ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಎಸ್.ಜಿ. ನೇಗಿನಾಳ ಅವರು ನಿಧನರಾಗಿದ್ದಾರೆ. ಇವರು ಯೂಥ್ ಫೋಟೊಗ್ರಫಿ ಸೊಸೈಟಿಯ ಗೌರವಾನ್ವಿತ ಸದಸ್ಯರಾಗಿದ್ದರು.
Last Updated 2 ಮೇ 2021, 7:35 IST
ನಿವೃತ್ತ ಐಎಫ್‌ಎಸ್ ಅಧಿಕಾರಿ ಎಸ್.ಜಿ.ನೇಗಿನಾಳ ನಿಧನ

ಮುಂಜಾನೆ ಬೇಗ ಏಳುವವರಲ್ಲಿ ಎರಡು ವಿಧ: ಇದರಲ್ಲಿ ನೀವು ಯಾವ ಗುಂಪಿಗೆ ಸೇರುವಿರಿ?

ಮುಂಜಾನೆ ಬೇಗ ಎದ್ದೇಳುವ ಅಭ್ಯಾಸವಿದ್ದವರಿಗೋ ಸರಿ. ಇಲ್ಲವಾದಲ್ಲಿ ಬೇಗ ಎದ್ದೇಳೋದು ಅಂದ್ರೆ ಇಂದಿಗೂ ಕೆಲವರಿಗೆ ಕಷ್ಟಸಾಧ್ಯದ ವಿಷಯ ಅದು. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವೀಟ್ ಮಾಡಿ ಈ ಕುರಿತಾದ ತಮಾಷೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
Last Updated 14 ಆಗಸ್ಟ್ 2020, 12:25 IST
ಮುಂಜಾನೆ ಬೇಗ ಏಳುವವರಲ್ಲಿ ಎರಡು ವಿಧ: ಇದರಲ್ಲಿ ನೀವು ಯಾವ ಗುಂಪಿಗೆ ಸೇರುವಿರಿ?

ಐಎಫ್‌ಎಸ್ ಅಧಿಕಾರಿ ಇಂದ್ರಮಣಿ ಪಾಂಡೆ ವಿಶ್ವಸಂಸ್ಥೆ ಖಾಯಂ ಪ್ರತಿನಿಧಿ

ಹಿರಿಯ ಐಎಫ್ಎಸ್ ಅಧಿಕಾರಿ ಇಂದ್ರಮಣಿ ಪಾಂಡೆ ಅವರನ್ನು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
Last Updated 1 ಜುಲೈ 2020, 12:44 IST
ಐಎಫ್‌ಎಸ್ ಅಧಿಕಾರಿ ಇಂದ್ರಮಣಿ ಪಾಂಡೆ ವಿಶ್ವಸಂಸ್ಥೆ ಖಾಯಂ ಪ್ರತಿನಿಧಿ
ADVERTISEMENT

ಐಎಫ್‌ಎಸ್ ಅಧಿಕಾರಿಗಳ ವರ್ಗ

ಪಶುಸಂಗೋಪನಾ ಇಲಾಖೆ ಆಯುಕ್ತ ಐಎಫ್‌ಎಸ್ ಅಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅವರನ್ನು ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
Last Updated 16 ಅಕ್ಟೋಬರ್ 2019, 19:48 IST
fallback

ಐಎಫ್‌ಎಸ್ ಅಧಿಕಾರಿ ಅವತಾರ್ ಸಿಂಗ್ ಆತ್ಮಹತ್ಯೆ

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
Last Updated 8 ಸೆಪ್ಟೆಂಬರ್ 2019, 20:15 IST
ಐಎಫ್‌ಎಸ್ ಅಧಿಕಾರಿ  ಅವತಾರ್ ಸಿಂಗ್ ಆತ್ಮಹತ್ಯೆ

ಐಎಫ್ಎಸ್ ಅಧಿಕಾರಿ ಆತ್ಮಹತ್ಯೆ 

ಅರಣ್ಯಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಫ್ಎಸ್ ಅಧಿಕಾರಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 8 ಸೆಪ್ಟೆಂಬರ್ 2019, 7:23 IST
ಐಎಫ್ಎಸ್ ಅಧಿಕಾರಿ ಆತ್ಮಹತ್ಯೆ 
ADVERTISEMENT
ADVERTISEMENT
ADVERTISEMENT