ಐಐಟಿ-ಗುವಾಹಟಿಯಲ್ಲಿ ಸಿಬ್ಬಂದಿ ಸೇರಿ 50 ಜನರಿಗೆ ಕೋವಿಡ್ ದೃಢ, ನಿರ್ಬಂಧ ಜಾರಿ
ಕಳೆದ ಆರು ದಿನಗಳಲ್ಲಿ ಐಐಟಿ-ಗುವಾಹಟಿಯಲ್ಲಿ ವಿದ್ಯಾರ್ಥಿಗಳು ಮತ್ತು ಬೋಧನಾ ಸಿಬ್ಬಂದಿ ಸೇರಿ 50 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಕ್ಯಾಂಪಸ್‌ನಲ್ಲಿ ಬಿಗಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.Last Updated 5 ಜನವರಿ 2022, 9:29 IST