ಶುಕ್ರವಾರ, 11 ಜುಲೈ 2025
×
ADVERTISEMENT

Ilaiyaraaja

ADVERTISEMENT

ಲಂಡನ್‌ನಲ್ಲಿ ಮಾರ್ಚ್ 8ರಂದು ಇಳೆಯರಾಜ ‘ಸಿಂಫನಿ’

ಚಲನಚಿತ್ರ ಗೀತೆಗಳು ಸೇರಿದಂತೆ ವಿವಿಧ ಪ್ರಕಾರದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿರುವ, ಸಂಗೀತವೇ ಮೂರ್ತಿವೆತ್ತಂತಿರುವ ಸ್ವರ ಮಾಂತ್ರಿಕ ಇಳೆಯರಾಜ ಅವರು ಮಾರ್ಚ್ 8ರಂದು ಲಂಡನ್‌ನಲ್ಲಿ ನಡೆಯುವ ‘ಸಿಂಫನಿ’ಯನ್ನು (ವಾದ್ಯಮೇಳ) ಮುನ್ನಡೆಸಲಿದ್ದಾರೆ.
Last Updated 6 ಮಾರ್ಚ್ 2025, 16:05 IST
ಲಂಡನ್‌ನಲ್ಲಿ ಮಾರ್ಚ್ 8ರಂದು ಇಳೆಯರಾಜ ‘ಸಿಂಫನಿ’

ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿರಾಕರಣೆ: ವರದಿ ಅಲ್ಲಗಳೆದ ಇಳಯರಾಜ

ಶ್ರೀವಿಲ್ಲಿಪುತೂರಿನ ಅಂಡಾಳ್‌ ದೇವಸ್ಥಾನದ ಗರ್ಭಗುಡಿ ಪ್ರವೇಶಕ್ಕೆ ನಿರಾಕರಿಸುವ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಅವರಿಗೆ ಅಗೌರವ ತೋರಲಾಗಿದೆ ಎಂಬ ವರದಿಗಳ ಬಗ್ಗೆ ಸ್ವತಃ ಇಳೆಯರಾಜ ಅವರೇ ಸ್ಪಷ್ಟನೆ ನೀಡಿದ್ದಾರೆ.
Last Updated 16 ಡಿಸೆಂಬರ್ 2024, 15:57 IST
ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿರಾಕರಣೆ: ವರದಿ ಅಲ್ಲಗಳೆದ ಇಳಯರಾಜ

Ilaiyaraaja Biopic: ಸಂಗೀತ ಮಾಂತ್ರಿಕ ಇಳಯರಾಜ ಪಾತ್ರದಲ್ಲಿ ನಟ ಧನುಷ್

ಸಂಗೀತ ಸಂತ ಇಳಯರಾಜ ಅವರ ಬಯೋಪಿಕ್‌ 2025ರ ವೇಳೆಗೆ ತೆರೆಗೆ ಬರಲಿದೆ.
Last Updated 10 ನವೆಂಬರ್ 2023, 11:15 IST
Ilaiyaraaja Biopic: ಸಂಗೀತ ಮಾಂತ್ರಿಕ ಇಳಯರಾಜ ಪಾತ್ರದಲ್ಲಿ ನಟ ಧನುಷ್

ಕೆಜಿಎಫ್–2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್‌: ಫೋಟೊ ವೈರಲ್ 

ಸಂಗೀತ ಮಾತ್ರಿಕ ಇಳಯರಾಜ, ಬಹುಭಾಷಾ ನಟ ಕಮಲ್ ಹಾಸನ್ ಅವರು ಒಟ್ಟಿಗೆ ಕೆಜಿಎಫ್‌ ಚಾಪ್ಟರ್‌–2 ಸಿನಿಮಾ ವೀಕ್ಷಿಸಿದ್ದು,ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 29 ಏಪ್ರಿಲ್ 2022, 11:02 IST
ಕೆಜಿಎಫ್–2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್‌: ಫೋಟೊ ವೈರಲ್ 

ಸಂಗೀತ ನಿರ್ದೇಶಕ ಇಳಯರಾಜಗೆ 'ಹರಿವರಾಸನಂ' ಪ್ರಶಸ್ತಿ

ಈ ವರ್ಷದ ಹರಿವರಾಸನಂ ಪ್ರಶಸ್ತಿಗೆ ಸಂಗೀತ ನಿರ್ದೇಶಕ ಇಳಯರಾಜ ಆಯ್ಕೆಯಾಗಿದ್ದಾರೆ ಎಂದು ಕೇರಳ ಪ್ರವಾಸೋದ್ಯಮ ಸಚಿವ ಕಡಗಂಪಳ್ಳಿ ಸುರೇಂದ್ರನ್‌ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2019, 19:50 IST
ಸಂಗೀತ ನಿರ್ದೇಶಕ ಇಳಯರಾಜಗೆ 'ಹರಿವರಾಸನಂ' ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT