ಅನಧಿಕೃತ ಶಾಲೆ ವಿರುದ್ಧ ದೂರು
‘ಕುಮಾರಸ್ವಾಮಿ ಲೇಔಟ್ ಸಮೀಪದ ಉಮರ್ ಬಾಗ್ ಬಡಾವಣೆಯಲ್ಲಿರುವ ಫಿರ್ದೋಸ್ ಇಂಟರ್ನ್ಯಾಷನಲ್ ಶಾಲೆ ಅನಧಿಕೃತವಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಶಂಕರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜೇಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.Last Updated 3 ಫೆಬ್ರುವರಿ 2019, 19:18 IST