KRS ಸುತ್ತ 20 ಕಿ.ಮೀ ಗಣಿ ಉದ್ದೇಶಕ್ಕಾಗಿ ಸ್ಫೋಟ: ವರದಿ ಸಲ್ಲಿಕೆ ಅವಧಿ ವಿಸ್ತರಣೆ
20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಉದ್ದೇಶಕ್ಕಾಗಿ ಸ್ಫೋಟ ಚಟುವಟಿಕೆ ನಡೆಸುತ್ತಿರುವ ಘಟಕಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಲು ‘ಜಲಾಶಯ ಸುರಕ್ಷತಾ ಸಮಿತಿ’ಗೆ ನೀಡಲಾಗಿದ್ದ ಅವಧಿಯನ್ನು ಹೈಕೋರ್ಟ್ ಪುನಃ ಆರು ತಿಂಗಳಿಗೆ ವಿಸ್ತರಿಸಿದೆ.Last Updated 22 ನವೆಂಬರ್ 2024, 22:18 IST