ದ. ಕೊರಿಯಾ ಅಧ್ಯಕ್ಷ ಯೂನ್ ಸೂಕ್ ಯೋಲ್ ಬಂಧನ; ವಿಚಾರಣೆ ನಂತರ ಕಾರಾಗೃಹಕ್ಕೆ ರವಾನೆ
ಸೇನಾ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ದೋಷಾರೋಪಣೆಗೆ ಒಳಗಾಗಿರುವ ದಕ್ಷಿಣ ಕೊರಿಯಾ ಅದ್ಯಕ್ಷ ಯೂನ್ ಸೂಕ್ ಯೋಲ್ ಅವರ ವಿಚಾರಣೆ ನಂತರ, ಬುಧವಾರ ಕಾರಾಗೃಹಕ್ಕೆ ಕಳುಹಿಸಲಾಯಿತು. ಆ ಮೂಲಕ ದೇಶದ ಇತಿಹಾಸದಲ್ಲೇ ಬಂಧನಕ್ಕೊಳಗಾದ ಮೊದಲ ಅಧ್ಯಕ್ಷ ಯೂನ್ ಆಗಿದ್ದಾರೆ.Last Updated 15 ಜನವರಿ 2025, 13:42 IST