ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Import

ADVERTISEMENT

ರಷ್ಯಾದಿಂದ ಆಮದು ಶೇ 64ರಷ್ಟು ಹೆಚ್ಚಳ: ವಾಣಿಜ್ಯ ಸಚಿವಾಲಯ

ಕಚ್ಚಾ ತೈಲ, ರಸಗೊಬ್ಬರ ಆಮದು ಏರಿಕೆ
Last Updated 15 ನವೆಂಬರ್ 2023, 13:32 IST
ರಷ್ಯಾದಿಂದ ಆಮದು ಶೇ 64ರಷ್ಟು ಹೆಚ್ಚಳ: ವಾಣಿಜ್ಯ ಸಚಿವಾಲಯ

ಲ್ಯಾಪ್‌ಟಾಪ್‌ ಆಮದು: 110 ಅರ್ಜಿಗೆ ಕೇಂದ್ರ ಸರ್ಕಾರ ಒಪ್ಪಿಗೆ

ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ ಸೇರಿದಂತೆ ಐ.ಟಿ. ಹಾರ್ಡ್‌ವೇರ್‌ಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ಕೋರಿ 111 ಅರ್ಜಿಗಳು ಸಲ್ಲಿಕೆ ಆಗಿದ್ದವು. ಅದರಲ್ಲಿ 110 ಅರ್ಜಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
Last Updated 1 ನವೆಂಬರ್ 2023, 14:23 IST
ಲ್ಯಾಪ್‌ಟಾಪ್‌ ಆಮದು: 110 ಅರ್ಜಿಗೆ ಕೇಂದ್ರ ಸರ್ಕಾರ ಒಪ್ಪಿಗೆ

ಸೆಪ್ಟೆಂಬರ್‌ನಲ್ಲಿ ರಫ್ತು, ಆಮದು ಇಳಿಕೆ

ಮುಂಬರುವ ತಿಂಗಳುಗಳಲ್ಲಿ ರಫ್ತು ಸುಧಾರಿಸಲಿದೆ: ವಾಣಿಜ್ಯ ಕಾರ್ಯದರ್ಶಿ
Last Updated 13 ಅಕ್ಟೋಬರ್ 2023, 15:33 IST
ಸೆಪ್ಟೆಂಬರ್‌ನಲ್ಲಿ ರಫ್ತು, ಆಮದು ಇಳಿಕೆ

ಗುಜರಾತ್ | ₹26.8 ಕೋಟಿ ಮೌಲ್ಯದ ಕಲಾಕೃತಿಗಳು ವಶ

ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಿಂದ ಆಮದು ಮಾಡಿದ ಸರಕುಗಳಿಂದ ಅಂದಾಜು ₹26.8 ಕೋಟಿಗೂ ಅಧಿಕ ಮೌಲ್ಯದ ಪ್ರಾಚೀನ ವಸ್ತುಗಳು ಮತ್ತು ಐತಿಹಾಸಿಕ ಕಲಾಕೃತಿಗಳನ್ನು ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಪಡಿಸಿಕೊಂಡಿದೆ.
Last Updated 12 ಸೆಪ್ಟೆಂಬರ್ 2023, 4:44 IST
ಗುಜರಾತ್ | ₹26.8 ಕೋಟಿ ಮೌಲ್ಯದ ಕಲಾಕೃತಿಗಳು ವಶ

ದೇಶದ ರಫ್ತು, ಆಮದು ವಹಿವಾಟು ಜುಲೈನಲ್ಲಿ ಇಳಿಕೆ

ದೇಶದ ರಫ್ತು ವಹಿವಾಟು ಜುಲೈನಲ್ಲಿ ಶೇಕಡ 15.88ರಷ್ಟು ಇಳಿಕೆ ಕಂಡು ₹2.64 ಲಕ್ಷ ಕೋಟಿಗೆ ತಲುಪಿದೆ.
Last Updated 14 ಆಗಸ್ಟ್ 2023, 23:30 IST
ದೇಶದ ರಫ್ತು, ಆಮದು ವಹಿವಾಟು ಜುಲೈನಲ್ಲಿ ಇಳಿಕೆ

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್, ಪಿಸಿ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ ಹಾಗೂ ಪರ್ಸನಲ್ ಕಂಪ್ಯೂಟರ್‌ಗಳ ಆಮದಿಗೆ ಕೇಂದ್ರ ಸರ್ಕಾರ ಗುರುವಾರ ನಿರ್ಬಂಧ ಹೇರಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ವಿದೇಶ ವ್ಯವಹಾರಗಳ ಮಹಾನಿರ್ದೇಶಕರ ಪ್ರಕಟಣೆ ತಿಳಿಸಿದೆ.
Last Updated 3 ಆಗಸ್ಟ್ 2023, 7:32 IST
ಲ್ಯಾಪ್‌ಟಾಪ್‌, ಟ್ಯಾಬ್ಲೆಟ್, ಪಿಸಿ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

ಬ್ಯಾಡಗಿ | ಮೆಣಸಿನಕಾಯಿ ಆವಕ ಹೆಚ್ಚಳ

ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶುಕ್ರವಾರ 1,377 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತುಸು ಹೆಚ್ಚಳವಾಗಿದೆ.
Last Updated 21 ಜುಲೈ 2023, 14:22 IST
ಬ್ಯಾಡಗಿ | ಮೆಣಸಿನಕಾಯಿ ಆವಕ ಹೆಚ್ಚಳ
ADVERTISEMENT

ಸೋಯಾ, ಸೂರ್ಯಕಾಂತಿ ಎಣ್ಣೆ: ಜೂನ್‌ 30ರವರೆಗೆ ಸುಂಕ ರಹಿತ ಆಮದಿಗೆ ಅನುಮತಿ

ಕಚ್ಚಾ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಯಾವುದೇ ಸುಂಕ ಇಲ್ಲದೇ ಜೂನ್‌ 30ರವರೆಗೆ ಆಮದು ಮಾಡಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಇದು ಕೆಲವೊಂದು ಷರತ್ತುಗಳಿಗೆ ಒಳಪಟ್ಟಿದೆ ಎಂದೂ ತಿಳಿಸಿದೆ.
Last Updated 11 ಮೇ 2023, 13:04 IST
ಸೋಯಾ, ಸೂರ್ಯಕಾಂತಿ ಎಣ್ಣೆ: ಜೂನ್‌ 30ರವರೆಗೆ ಸುಂಕ ರಹಿತ ಆಮದಿಗೆ ಅನುಮತಿ

ಫೆಬ್ರುವರಿಯಲ್ಲಿ ಭಾರತದ ಅತಿ ದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾದ ರಷ್ಯಾ

ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಫೆಬ್ರುವರಿಯಲ್ಲಿ ದಾಖಲೆ ಮಟ್ಟಕ್ಕೆ ತಲುಪಿದೆ. ಫೆಬ್ರುವರಿಯಲ್ಲಿ ರಷ್ಯಾದಿಂದ ಪ್ರತಿ ದಿನ 16 ಲಕ್ಷ ಬ್ಯಾರಲ್‌ ತೈಲ ಆಮದಾಗಿದೆ.
Last Updated 6 ಮಾರ್ಚ್ 2023, 10:51 IST
ಫೆಬ್ರುವರಿಯಲ್ಲಿ ಭಾರತದ ಅತಿ ದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾದ ರಷ್ಯಾ

ಕಚ್ಚಾ ತೈಲ ಆಮದು ಶೇ 52ರಷ್ಟು ಹೆಚ್ಚಳ

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ನವೆಂಬರ್ ಅವಧಿಯಲ್ಲಿ ₹12.13 ಲಕ್ಷ ಕೋಟಿ ಮೌಲ್ಯದ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗಿದೆ.
Last Updated 16 ಡಿಸೆಂಬರ್ 2022, 14:24 IST
ಕಚ್ಚಾ ತೈಲ ಆಮದು ಶೇ 52ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT