15 ದಿನಗಳಲ್ಲಿ ಮೂರನೇ ಬಾರಿ ಕೈಕೊಟ್ಟ UPI: ವಹಿವಾಟಿಗೆ ತೊಡಕು; ಜನರ ಆಕ್ರೋಶ
ಮೊಬೈಲ್‌ನಿಂದ ಸರಳವಾಗಿ ಹಣ ಪಾವತಿ ಮಾಡುವ ಯುಪಿಐ ಸೌಲಭ್ಯವು ದೇಶದ ಹಲವು ಭಾಗಗಳಲ್ಲಿ ಶನಿವಾರ ಲಭ್ಯವಾಗದ ಕಾರಣ, ದಿನನಿತ್ಯದ ವಹಿವಾಟಿಗೆ ತೊಡಕಾಯಿತು. ಇದರಿಂದ ವರ್ತಕರು ಮತ್ತು ಗ್ರಾಹಕರು ಪರದಾಡಿದರು.Last Updated 12 ಏಪ್ರಿಲ್ 2025, 9:35 IST