ಸೌಂದರ್ಯವರ್ಧನೆಗೆ ‘ಇನಾತುರ್’
ಸೌಂ ದರ್ಯವರ್ಧನೆ ಮತ್ತು ಸುಗಂಧಭರಿತ ಚಿಕಿತ್ಸೆಯಲ್ಲಿ (ಅರೋಮಾಥೆರಪಿ) ಇಂಗ್ಲೆಂಡ್ ಮತ್ತು ಕೆನಡಾದಲ್ಲಿ ಅಧ್ಯಯನ ಮಾಡಿರುವ ಸೌಂದರ್ಯ ತಜ್ಞೆ ಪೂಜಾ ನಾಗ್ದೇವ್ ಅವರು, ‘ಇನಾತುರ್’ (inatur) ಬ್ರ್ಯಾಂಡ್ ಹೆಸರಿನಡಿ ತಯಾರಿಸಿ ಮಾರಾಟ ಮಾಡುತ್ತಿರುವ ಚರ್ಮ ಮತ್ತು ಕೇಶ ಸಂರಕ್ಷಣೆಯ ನೈಸರ್ಗಿ ಉತ್ಪನ್ನಗಳು ನಗರದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ.Last Updated 7 ಆಗಸ್ಟ್ 2019, 19:45 IST