ನರೇಂದ್ರ ಮೋದಿ ಮೈದಾನಕ್ಕಿದೆ ಈ ಕುಖ್ಯಾತಿ; ಇಲ್ಲಿ ಗೆದ್ದವರಿಗೆ ಮುಂದಿದೆ ಸಂಕಷ್ಟ?
Narendra Modi Stadium: ವಿಶ್ವದ ದೊಡ್ಡ ಕ್ರಿಕೆಟ್ ಕ್ರೀಡಾಂಗಣಗಳ ಪೈಕಿ ಗುಜರಾತ್‌ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂ ಕೂಡ ಒಂದು. ಇತ್ತೀಚೆಗೆ ನರೇಂದ್ರ ಮೋದಿ ಸ್ಟೇಡಿಯಂ ಕುಖ್ಯಾತಿಯೊಂದನ್ನು ಪಡೆಯುತ್ತಿದೆ.Last Updated 24 ಫೆಬ್ರುವರಿ 2026, 7:12 IST