ಭಯೋತ್ಪಾದನೆ ಜೊತೆಗೆ ಚೀನಾ ಜತೆಗಿನ ಗಡಿ ವ್ಯಾಜ್ಯವೂ ದೊಡ್ಡ ಸವಾಲು: ಸಿಡಿಸಿ
CDS Anil Chauhan: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಹಾಗೂ ಚೀನಾದೊಂದಿಗಿನ ಗಡಿ ವ್ಯಾಜ್ಯವು ಭಾರತದ ಅತಿದೊಡ್ಡ ಸವಾಲುಗಳಾಗಿವೆ ಎಂದು ಸಿಡಿಎಸ್ ಅನಿಲ್ ಚೌಹಾಣ್ ಹೇಳಿದರು. ಸೈಬರ್ ಹಾಗೂ ಬಾಹ್ಯಾಕಾಶ ಯುದ್ಧಗಳೂ ಸೇರ್ಪಡೆಯಾಗಿವೆ ಎಂದರು.Last Updated 5 ಸೆಪ್ಟೆಂಬರ್ 2025, 15:55 IST