ದಾಖಲೆ ನಿರ್ಮಿಸಿದ ರಕ್ತದಾನ ಶಿಬಿರ; 12 ಗಂಟೆಯಲ್ಲಿ 3,246 ಯೂನಿಟ್ ರಕ್ತ ಸಂಗ್ರಹ
ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಬೃಹತ್ ರಕ್ತದಾನ ಶಿಬಿರದ 12 ಗಂಟೆ ಅವಧಿಯಲ್ಲಿ 3,246 ಯೂನಿಟ್ ರಕ್ತ ಸಂಗ್ರಹ ಆಗುವ ಮೂಲಕ ದೇಶದಲ್ಲೇ ಹೆಚ್ಚು ರಕ್ತ ಸಂಗ್ರಹವಾದ ಶಿಬಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಂಡಿಯನ್ ಬುಕ್ ಆಪ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ.Last Updated 23 ಫೆಬ್ರುವರಿ 2025, 6:39 IST