ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

India men's hockey

ADVERTISEMENT

ಎಫ್‌ಐಎಚ್‌ ಪ್ರೊ ಲೀಗ್: ಮುಂದುವರಿದ ಭಾರತದ ದುಮ್ಮಾನ

India vs Spain Hockey: ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಸ್ಪೇನ್ ವಿರುದ್ಧ ಭಾರತ 1–1 ಡ್ರಾ ಮಾಡಿಕೊಂಡು ಶೂಟೌಟ್‌ನಲ್ಲಿ 3–4ರಿಂದ ಸೋತಿದೆ. ಏಳು ಪಂದ್ಯಗಳಲ್ಲಿ ಕೇವಲ ಎರಡು ಅಂಕಗಳೊಂದಿಗೆ ಭಾರತ ಎಂಟನೇ ಸ್ಥಾನದಲ್ಲಿದೆ.
Last Updated 24 ಫೆಬ್ರುವರಿ 2026, 14:11 IST
ಎಫ್‌ಐಎಚ್‌ ಪ್ರೊ ಲೀಗ್: ಮುಂದುವರಿದ ಭಾರತದ ದುಮ್ಮಾನ

Tokyo Olympics: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದ ಭಾರತ

ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್ ಪುರುಷ ಹಾಕಿ ವಿಭಾಗದಲ್ಲಿ ಭಾರತ ಪದಕ ಗೆದ್ದ ಸಾಧನೆ ಮಾಡಿದೆ. ಇದು ರಾಷ್ಟ್ರೀಯ ಕ್ರೀಡೆ ಹಾಕಿ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ.ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಮೂರನೇ ಸ್ಥಾನಕ್ಕಾಗಿ ಹೋರಾಟದಲ್ಲಿ ಭಾರತ ತಂಡವು ಜರ್ಮನಿ ವಿರುದ್ಧ ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿ ಕಂಚಿನ ಪದಕ ಜಯಿಸಿತು.
Last Updated 5 ಆಗಸ್ಟ್ 2021, 6:51 IST
Tokyo Olympics: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದ ಭಾರತ

Tokyo Olympics: ಐತಿಹಾಸಿಕ ಗೆಲುವು ಸಾಧಿಸಿದ ಹಾಕಿ ತಂಡಕ್ಕೆ ಶುಭಾಶಯಗಳ ಮಹಾಪೂರ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜರ್ಮನಿ ತಂಡದ ವಿರುದ್ಧ ಭಾರತ ಹಾಕಿ ತಂಡವು ಐತಿಹಾಸಿಕ ಗೆಲುವು ದಾಖಲಿಸಿದೆ. 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕಂಚು ಲಭಿಸಿದ್ದು, ದೇಶದೆಲ್ಲೆಡೆ ಸಂಭ್ರಮ ವ್ಯಕ್ತವಾಗಿದೆ.
Last Updated 5 ಆಗಸ್ಟ್ 2021, 5:56 IST
Tokyo Olympics: ಐತಿಹಾಸಿಕ ಗೆಲುವು ಸಾಧಿಸಿದ ಹಾಕಿ ತಂಡಕ್ಕೆ ಶುಭಾಶಯಗಳ ಮಹಾಪೂರ

ಒಲಿಂಪಿಕ್ಸ್‌ ಹಾಕಿ ಅರ್ಹತಾ ಸುತ್ತಿನ ಹಣಾಹಣಿ: ಭಾರತ ತಂಡಗಳಿಗೆ ಟೋಕಿಯೊ ಟಿಕೆಟ್

ಮಿಂಚಿದ ಆಕಾಶ್ ದೀಪ್‌ ಸಿಂಗ್‌, ಲಲಿತ್‌, ರಾಣಿ ರಾಂಪಾಲ್
Last Updated 2 ನವೆಂಬರ್ 2019, 19:45 IST
ಒಲಿಂಪಿಕ್ಸ್‌ ಹಾಕಿ ಅರ್ಹತಾ ಸುತ್ತಿನ ಹಣಾಹಣಿ: ಭಾರತ ತಂಡಗಳಿಗೆ ಟೋಕಿಯೊ ಟಿಕೆಟ್

ಏಷ್ಯನ್‌ ಕ್ರೀಡಾಕೂಟ: ಶ್ರೀಲಂಕಾ ಎದುರು 20–0 ಗೋಲುಗಳಿಂದ ಗೆದ್ದ ಭಾರತ ಹಾಕಿ ತಂಡ

ಮುಂದುವರಿದ ಹಾಲಿ ಚಾಂಪಿಯನ್ನರ ಅಬ್ಬರ
Last Updated 29 ಆಗಸ್ಟ್ 2018, 4:50 IST
ಏಷ್ಯನ್‌ ಕ್ರೀಡಾಕೂಟ: ಶ್ರೀಲಂಕಾ ಎದುರು 20–0 ಗೋಲುಗಳಿಂದ ಗೆದ್ದ ಭಾರತ ಹಾಕಿ ತಂಡ
ADVERTISEMENT
ADVERTISEMENT
ADVERTISEMENT
ADVERTISEMENT