ಎರಡನೇ ಟಿ20 | ಆಸೀಸ್ಗೆ ಸುಲಭದ ತುತ್ತಾದ ಭಾರತ: 6.4 ಓವರ್ ಬಾಕಿ ಇರುವಂತೆ ಗೆಲುವು
Australia Victory: ಮೆಲ್ಬರ್ನ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ 126 ರನ್ ಗುರಿಯನ್ನು ಆಸ್ಟ್ರೇಲಿಯಾ 13.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆದ್ದಿತು. ಮಿಚೆಲ್ ಮಾರ್ಷ್ 46 ರನ್ ಸಿಡಿಸಿ ಜಯಕ್ಕೆ ದಾರಿ ಮಾಡಿದರು.Last Updated 31 ಅಕ್ಟೋಬರ್ 2025, 11:50 IST