ಸನಾತನ ಅಭಿವೃದ್ಧಿ ಮಾದರಿಯಿಂದ ಭಾರತ ವಿಶ್ವಗುರು: ಜಲತಜ್ಞ ರಾಜೇಂದ್ರ ಸಿಂಗ್
Water Conservation: ಸನಾತನ ಅಭಿವೃದ್ಧಿ ಮಾದರಿಯಂತೆ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಪ್ರಗತಿ ಸಂಯೋಜನೆ ಮಾಡಿದರೆ ಭಾರತ ವಿಶ್ವಗುರುವಾಗಲಿದೆ ಎಂದು ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. Last Updated 18 ಫೆಬ್ರುವರಿ 2026, 7:53 IST