ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Indian Boxer

ADVERTISEMENT

LS polls 2024: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ಸಿಂಗ್

ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಇಂದು (ಬುಧವಾರ) ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Last Updated 3 ಏಪ್ರಿಲ್ 2024, 10:05 IST
LS polls 2024: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ಸಿಂಗ್

ಬಾಕ್ಸಿಂಗ್‌ ಪಟು ಆಕಾಶ್‌ ಕುಮಾರ್: ಕಷ್ಟಗಳ ಸರಣಿಗೆ ಯಶಸ್ಸಿನ ‘ಪಂಚ್‌’

ಕಷ್ಟಗಳ ಸರಮಾಲೆಗಳಿಂದ ಜರ್ಜರಿತನಾಗಿದ್ದ ಯುವ ಬಾಕ್ಸಿಂಗ್‌ ಪಟು ಹರಿಯಾಣದ ಆಕಾಶ್‌ ಕುಮಾರ್ ಅವುಗಳಿಂದ ವಿಚಲಿತರಾಗಲಿಲ್ಲ. ಗುರಿಯೆಡೆಗೆ ಸಾಗುವ ಛಲ ಕಳೆದುಕೊಳ್ಳಲಿಲ್ಲ. ಸದ್ಯ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ತಲುಪುವ ಮೂಲಕ 21ರ ಹರೆಯದ ಈ ಹುಡುಗ ಯಶಸ್ಸಿನ ಮೆಟ್ಟಿಲೇರಿದ್ದರು.
Last Updated 4 ನವೆಂಬರ್ 2021, 19:31 IST
ಬಾಕ್ಸಿಂಗ್‌ ಪಟು ಆಕಾಶ್‌ ಕುಮಾರ್: ಕಷ್ಟಗಳ ಸರಣಿಗೆ ಯಶಸ್ಸಿನ ‘ಪಂಚ್‌’

ವೃತ್ತಿಪರ ಬಾಕ್ಸಿಂಗ್‌: ನೀರಜ್‌ಗೆ ಸುಲಭ ಜಯ

ಭಾರತದ ಬಾಕ್ಸರ್‌ ನೀರಜ್‌ ಗೋಯತ್‌ ಶನಿವಾರ ಆಕ್ಲೆಂಡ್‌ನಲ್ಲಿ ನಡೆದ ವೃತ್ತಿಪರ ಬಾಕ್ಸಿಂಗ್‌ ಸೆಣಸಾಟದಲ್ಲಿ ನ್ಯೂಜಿಲೆಂಡ್‌ನ ಒಬೆಡಿ ಮಗುಚಿ ಅವರನ್ನು ಸೋಲಿಸಿದರು. ಕಳೆದ ವರ್ಷದ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ನಂತರ ಇದು ಅವರ ಮೊದಲ ಸೆಣಸಾಟವಾಗಿತ್ತು.
Last Updated 14 ಮಾರ್ಚ್ 2020, 19:49 IST
ವೃತ್ತಿಪರ ಬಾಕ್ಸಿಂಗ್‌: ನೀರಜ್‌ಗೆ ಸುಲಭ ಜಯ

ಸೋಲರಿಯದ ಸರದಾರ ‘ವಿಜೇಂದರ್‌ ಸಿಂಗ್‌’

ಒಲಿಂಪಿಕ್ಸ್‌ ಕ್ರೀಡಾಕೂಟ ಶುರುವಾಗಿ ಶತಮಾನವೇ ಕಳೆದಿತ್ತು. ಹೀಗಿದ್ದರೂ ಈ ಮಹಾಕೂಟದಲ್ಲಿ ಭಾರತದ ಬಾಕ್ಸರ್‌ಗಳಿಗೆ ಪದಕ ಕೈಗೆಟುಕದಾಗಿತ್ತು. 112 ವರ್ಷಗಳಿಂದ ಕಾಡುತ್ತಿದ್ದ ಈ ಕೊರಗನ್ನು ದೂರ ಮಾಡಿದ್ದು ವಿಜೇಂದರ್‌ ಸಿಂಗ್‌.
Last Updated 1 ಡಿಸೆಂಬರ್ 2019, 19:30 IST
ಸೋಲರಿಯದ ಸರದಾರ ‘ವಿಜೇಂದರ್‌ ಸಿಂಗ್‌’
ADVERTISEMENT
ADVERTISEMENT
ADVERTISEMENT
ADVERTISEMENT