ದೇಶದಲ್ಲೇ ಬೃಹತ್ ಡ್ರಗ್ಸ್ ಬೇಟೆ; ₹36,000 ಕೋಟಿ ಮೌಲ್ಯದ 6,000ಕೆ.ಜಿ ಡ್ರಗ್ಸ್ ವಶ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮೀನುಗಾರಿಕಾ ದೋಣಿಯಲ್ಲಿ ಸಾಗಿಸುತ್ತಿದ್ದ ಅಂದಾಜು ₹36,000 ಕೋಟಿ ಮೌಲ್ಯದ ಸುಮಾರು 6,000 ಕೆ.ಜಿ 'ಮೆಥಂಫೆಟಮೀನ್' ಎಂಬ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. Last Updated 26 ನವೆಂಬರ್ 2024, 15:46 IST