ಇಸ್ರೇಲ್ನಲ್ಲಿ ನೆಲೆಸಿದ್ದ ಕರ್ನಾಟಕದ ದಂಪತಿ, ಮಕ್ಕಳು ಗಡಿಪಾರು ಸಾಧ್ಯತೆ
ಇಸ್ರೇಲ್ನಲ್ಲಿ ಅಕ್ರಮವಾಗಿ ನೆಲೆಸಿದ್ದು, ಬಂಧಿತರಾಗಿರುವಕರ್ನಾಟಕದ ದಂಪತಿ ಮತ್ತು ಅವರ ಇಬ್ಬರು ಮಕ್ಕಳನ್ನು ಶೀಘ್ರದಲ್ಲೇ ಗಡಿಪಾರು ಮಾಡಲಾಗುವುದು ಎಂದು ಇಸ್ರೇಲ್ ವಲಸೆ ಪ್ರಾಧಿಕಾರ ತಿಳಿಸಿದೆ.Last Updated 8 ನವೆಂಬರ್ 2019, 12:46 IST