ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian Medical Association

ADVERTISEMENT

ಭ್ರೂಣ ಲಿಂಗ ಪತ್ತೆ | ಕಠಿಣ ಕಾನೂನು ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ ಐಎಂಎ ಆಗ್ರಹ

‘ಭ್ರೂಣ ಲಿಂಗ ಪತ್ತೆ ತಡೆಗೆ ಸಂಬಂಧಿಸಿದಂತೆ ಕಠಿಣ ಕಾನೂನನ್ನು ಜಾರಿಗೊಳಿಸಬೇಕು. ಈ ರೀತಿಯ ಕಾನೂನು ಬಾಹಿರ ಪದ್ಧತಿಗಳು ಸಮಾಜಕ್ಕೆ ಹಾಗೂ ವೈದ್ಯಕೀಯ ವೃತ್ತಿಗೆ ಹಾನಿಕರ’ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ರಾಜ್ಯ ಶಾಖೆ ಕಳವಳ ವ್ಯಕ್ತಪಡಿಸಿದೆ.
Last Updated 16 ಡಿಸೆಂಬರ್ 2023, 14:28 IST
ಭ್ರೂಣ ಲಿಂಗ ಪತ್ತೆ | ಕಠಿಣ ಕಾನೂನು ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ ಐಎಂಎ ಆಗ್ರಹ

ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೊಗೊದಲ್ಲಿ ಧನ್ವಂತರಿ ಚಿತ್ರ: ಕೇರಳ ಐಎಂಎ ಆಕ್ಷೇಪ

ರಾಷ್ಟ್ರೀಯ ವೈದ್ಯಕೀಯ ಆಯೋಗವು ತನ್ನ ಲೊಗೊದಲ್ಲಿದ್ದ ರಾಷ್ಟ್ರೀಯ ಲಾಂಛನವನ್ನು ಕೈಬಿಟ್ಟು, ವಿಷ್ಣುವಿನ ಅವತಾರವಾದ ಹಾಗೂ ದೇವತೆಗಳ ವೈದ್ಯ ಎಂದೇ ಪುರಾಣಗಳಲ್ಲಿ ಹೇಳಿರುವ ಧನ್ವಂತರಿ ಚಿತ್ರವನ್ನು ಸೇರಿಸಿರುವುದರ ಕುರಿತು ಭಾರತೀಯ ವೈದ್ಯಕೀಯ ಸಂಘದ ಕೇರಳ ಘಟಕ ವಿರೋಧ ವ್ಯಕ್ತಪಡಿಸಿದೆ.
Last Updated 1 ಡಿಸೆಂಬರ್ 2023, 13:48 IST
ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೊಗೊದಲ್ಲಿ ಧನ್ವಂತರಿ ಚಿತ್ರ: ಕೇರಳ ಐಎಂಎ ಆಕ್ಷೇಪ

ನೀಟ್‌–ಪಿಜಿ ಕೌನ್ಸೆಲಿಂಗ್‌ ವಿಳಂಬ: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಐಎಂಎ ಆಗ್ರಹ

ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕೌನ್ಸೆಲಿಂಗ್‌ (ನೀಟ್‌–ಪಿಜಿ ಕೌನ್ಸೆಲಿಂಗ್) ವಿಳಂಬವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ), ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸುವಂತೆ ಗುರುವಾರ ಕೋರಿದೆ.
Last Updated 23 ಡಿಸೆಂಬರ್ 2021, 19:33 IST
ನೀಟ್‌–ಪಿಜಿ ಕೌನ್ಸೆಲಿಂಗ್‌ ವಿಳಂಬ: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಐಎಂಎ ಆಗ್ರಹ

ಕಪ್ಪು ಪಟ್ಟಿ ಧರಿಸಿ ಬಂದ ವೈದ್ಯರು, ಭಾನುವಾರ ರಾತ್ರಿ 8ಕ್ಕೆ ದೀಪ ಬೆಳಗಲು ಕರೆ

ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಯಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿರುವ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ, ಪ್ರತಿಭಟನೆಯ ದ್ಯೋತಕವಾಗಿ ಇದೇ ಭಾನುವಾರ ರಾತ್ರಿ 8ಕ್ಕೆ ಎಲ್ಲರೂ ದೀಪ ಬೆಳಗಬೇಕು ಎಂದು ಕರೆ ನೀಡಿದೆ.
Last Updated 21 ಆಗಸ್ಟ್ 2020, 6:45 IST
ಕಪ್ಪು ಪಟ್ಟಿ ಧರಿಸಿ ಬಂದ ವೈದ್ಯರು, ಭಾನುವಾರ ರಾತ್ರಿ 8ಕ್ಕೆ ದೀಪ ಬೆಳಗಲು ಕರೆ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಕಿರಿಯ ವೈದ್ಯರ ಮೇಲಿನ ಹಲ್ಲೆಗೆ ಐಎಂಎ ಖಂಡನೆ
Last Updated 7 ನವೆಂಬರ್ 2019, 10:44 IST
fallback
ADVERTISEMENT
ADVERTISEMENT
ADVERTISEMENT
ADVERTISEMENT