ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian National Death

ADVERTISEMENT

ಕೆನಡಾದಲ್ಲಿ ಬೆಂಕಿ ಅವಘಡ: ಭಾರತ ಮೂಲದ ದಂಪತಿ, ಪುತ್ರಿ ಅನುಮಾನಾಸ್ಪದ ಸಾವು

ಕೆನಡಾದ ಒಂಟಾರಿಯೊ ಪ್ರಾಂತ್ಯದ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಭಾರತ ಮೂಲದ ದಂಪತಿ ಹಾಗೂ ಅವರ ಪುತ್ರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
Last Updated 16 ಮಾರ್ಚ್ 2024, 4:14 IST
ಕೆನಡಾದಲ್ಲಿ ಬೆಂಕಿ ಅವಘಡ: ಭಾರತ ಮೂಲದ ದಂಪತಿ, ಪುತ್ರಿ ಅನುಮಾನಾಸ್ಪದ ಸಾವು

ಮ್ಯಾನ್‌ಹ್ಯಾಟನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಭಾರತ ಮೂಲದ ಯುವಕ ಸಾವು

ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತ ಮೂಲದ 27 ವರ್ಷದ ಫಾಜಿಲ್ ಖಾನ್ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ.
Last Updated 25 ಫೆಬ್ರುವರಿ 2024, 5:05 IST
ಮ್ಯಾನ್‌ಹ್ಯಾಟನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಭಾರತ ಮೂಲದ ಯುವಕ ಸಾವು

ಸಿಂಗಪುರ | ರಸ್ತೆ ಅಪಘಾತ: ಭಾರತೀಯ ವ್ಯಕ್ತಿ ಸಾವು

ಕಾರು ಚಾಲಕ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದ್ದು, ಆತನನ್ನು ಬಂಧಿಲಾಗಿದೆ. ಸುಲ್ತಾನ್‌ ಅವರಿಗೆ ಪತ್ನಿ ಮತ್ತು ಎರಡು ವರ್ಷದ ಮಗಳಿದ್ದಾಳೆ. ಅವರು ನಾಲ್ಕು ವರ್ಷಗಳಿಂದ ಸಿಂಗಪುರದಲ್ಲಿ ನೆಲೆಸಿದ್ದರು.
Last Updated 28 ಏಪ್ರಿಲ್ 2020, 4:04 IST
ಸಿಂಗಪುರ | ರಸ್ತೆ ಅಪಘಾತ: ಭಾರತೀಯ ವ್ಯಕ್ತಿ ಸಾವು

ಭಾರತೀಯನ ಕೊಲೆ: ಇಬ್ಬರ ಬಂಧನ

ಕೇರಳದ ಜೆರೋಮ್‌ ಆರ್ಥರ್‌ ಫಿಲಿಪ್‌ (50) ಮೃತರು. ಪೀಟರ್‌ ಕ್ಸೇವಿಯರ್‌ (60) ಎಂಬುವರು ಗಂಭೀರ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 10 ಜೂನ್ 2019, 19:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT