ಹಿಂದೂ ಮಹಾಸಾಗರ: ಭದ್ರತಾ ವಿಷಯದಲ್ಲಿ ಭಾರತದ್ದು ಮಹತ್ವದ ಪಾತ್ರ -ತರಂಜಿತ್ ಸಿಂಗ್
ಭಾರತವು ಹಿಂದೂ ಮಹಾಸಾಗರ ಪ್ರದೇಶದ ಭದ್ರತಾ ವಿಷಯದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಅದರ ಜತೆಗೆ ಈ ಭಾಗದಲ್ಲಿನ ದೇಶಗಳ ಆರ್ಥಿಕ ಅಭವೃದ್ಧಿ ಹಾಗೂ ತನ್ನ ಸ್ನೇಹಿತರು ಮತ್ತು ಪಾಲುದಾರರ ಕಡಲ ಭದ್ರತೆ ಸುಧಾರಿಸಲು ನೆರವಾಗುತ್ತಿದೆ ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ತಿಳಿಸಿದ್ದಾರೆ.Last Updated 15 ಸೆಪ್ಟೆಂಬರ್ 2021, 6:40 IST