ಪಂಜಾಬ್: 1993ರ ನಕಲಿ ಎನ್‌ಕೌಂಟರ್; ಐವರು ನಿವೃತ್ತ ಪೊಲೀಸರು ದೋಷಿಗಳು
Retired Punjab Police Verdict: 1993ರಲ್ಲಿ ತರಣ್ ತಾರನ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಐವರು ನಿವೃತ್ತ ಪೊಲೀಸರನ್ನು ದೋಷಿಗಳೆಂದು ಮೊಹಾಲಿ ನ್ಯಾಯಾಲಯ ತೀರ್ಪು ನೀಡಿದೆ...Last Updated 2 ಆಗಸ್ಟ್ 2025, 11:04 IST