ಶುಕ್ರವಾರ, 4 ಜುಲೈ 2025
×
ADVERTISEMENT

Indian Soldiers

ADVERTISEMENT

Fact Check | ಭಾರತೀಯ ಸೈನಿಕರು ಶಿಬಿರ ತೊರೆಯುತ್ತಿದ್ದಾರೆ ಎಂಬುದು ಸುಳ್ಳು

India Pakistan Tension: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನೆಯು ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಇವುಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಬ್ಲ್ಯಾಕ್ಔಟ್‌ ಮಾಡಲಾಗಿದೆ.
Last Updated 10 ಮೇ 2025, 4:51 IST
Fact Check | ಭಾರತೀಯ ಸೈನಿಕರು 
ಶಿಬಿರ ತೊರೆಯುತ್ತಿದ್ದಾರೆ ಎಂಬುದು ಸುಳ್ಳು

ಕೊಡಗಿನ ವೀರ ಸೇನಾನಿಗಳ ಅವಹೇಳನ: ಪ್ರಕರಣ ದಾಖಲು

ಕೊಡಗಿನ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ವಾಟ್ಸ್ಆ್ಯಪ್ ಗ್ರೂಪ್‌ವೊಂದರಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿರುವುದರ ವಿರುದ್ಧ ಕೊಡಗಿನಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.
Last Updated 22 ನವೆಂಬರ್ 2024, 22:52 IST
ಕೊಡಗಿನ ವೀರ ಸೇನಾನಿಗಳ ಅವಹೇಳನ: ಪ್ರಕರಣ ದಾಖಲು

ಕಾಶ್ಮೀರ | ಶಂಕಿತ ಉಗ್ರರೊಂದಿಗೆ ಗುಂಡಿನ ಚಕಮಕಿ: ಯೋಧರಿಬ್ಬರು ಹುತಾತ್ಮ

ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಕಾಶ್ಮೀರದಲ್ಲಿ ಶಂಕಿತ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಮತ್ತಿಬ್ಬರು ಯೋಧರು ಗಾಯಗೊಂಡಿದ್ದಾರೆ.
Last Updated 14 ಸೆಪ್ಟೆಂಬರ್ 2024, 14:09 IST
ಕಾಶ್ಮೀರ | ಶಂಕಿತ ಉಗ್ರರೊಂದಿಗೆ ಗುಂಡಿನ ಚಕಮಕಿ:  ಯೋಧರಿಬ್ಬರು ಹುತಾತ್ಮ

ಲಡಾಖ್‌ | ಐವರು ಯೋಧರು ನೀರುಪಾಲು; ಖರ್ಗೆ, ರಾಹುಲ್, ಪ್ರಿಯಾಂಕಾ ಗಾಂಧಿ ಸಂತಾಪ

ಯುದ್ಧ ತಾಲೀಮು ನಡೆಸುತ್ತಿದ್ದ ಐವರು ಯೋಧರು ಶ್ಯೋಕ್‌ ನದಿಯಲ್ಲಿ ಕೊಚ್ಚಿಹೋದ ಘಟನೆ ಪೂರ್ವ ಲಡಾಖ್‌ನಲ್ಲಿ ನಡೆದಿದೆ. ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 29 ಜೂನ್ 2024, 12:40 IST
ಲಡಾಖ್‌ | ಐವರು ಯೋಧರು ನೀರುಪಾಲು; ಖರ್ಗೆ, ರಾಹುಲ್, ಪ್ರಿಯಾಂಕಾ ಗಾಂಧಿ ಸಂತಾಪ

ಭಾರತ–ಚೀನಾ ಗಡಿ | ನದಿಯಲ್ಲಿ ಸಿಲುಕಿದ ಯುದ್ಧ ಟ್ಯಾಂಕರ್‌; ಐವರು ಯೋಧರು ನೀರುಪಾಲು

ಯುದ್ಧ ತಾಲೀಮು ನಡೆಸುತ್ತಿದ್ದ ಐವರು ಯೋಧರು ಶ್ಯೋಕ್‌ ನದಿಯಲ್ಲಿ ಕೊಚ್ಚಿಹೋದ ಘಟನೆ ಪೂರ್ವ ಲಡಾಖ್‌ನಲ್ಲಿ ನಡೆದಿದೆ.
Last Updated 29 ಜೂನ್ 2024, 7:25 IST
ಭಾರತ–ಚೀನಾ ಗಡಿ | ನದಿಯಲ್ಲಿ ಸಿಲುಕಿದ ಯುದ್ಧ ಟ್ಯಾಂಕರ್‌; ಐವರು ಯೋಧರು ನೀರುಪಾಲು

ಪಾಕ್ ಗೂಢಾಚಾರಿ ಮಹಿಳೆಯಿಂದ ಹನಿ ಟ್ರ್ಯಾಪ್‌: ರಕ್ಷಣಾ ಮಾಹಿತಿ ನೀಡಿದ ಯೋಧನ ಸೆರೆ

ಪಾಕಿಸ್ತಾನದ ಗೂಢಚರ ಮಹಿಳೆಯ ಹನಿಟ್ರ್ಯಾಪ್‌ಗೆ ಸಿಲುಕಿ ಸೇನೆಯ ರಹಸ್ಯ ಮತ್ತು ರಕ್ಷಣಾ ಮಾಹಿತಿ ಹಂಚಿಕೊಂಡ ಯೋಧನೊಬ್ಬನನ್ನು ಬಂಧಿಸಲಾಗಿದೆ ಎಂದು ಗುಪ್ತಚರ ಉನ್ನತ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
Last Updated 21 ಮೇ 2022, 13:11 IST
ಪಾಕ್ ಗೂಢಾಚಾರಿ ಮಹಿಳೆಯಿಂದ ಹನಿ ಟ್ರ್ಯಾಪ್‌: ರಕ್ಷಣಾ ಮಾಹಿತಿ ನೀಡಿದ ಯೋಧನ ಸೆರೆ

ಹುತಾತ್ಮ ಯೋಧ ಕಾಶಿರಾಯಗೆ ಶೌರ್ಯ ಪ್ರಶಸ್ತಿ ಪ್ರದಾನ

ಉಗ್ರರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಹವಾಲ್ದಾರ್‌ ಕಾಶಿರಾಯ ಬೊಮ್ಮನಹಳ್ಳಿಗೆ ಕೇಂದ್ರ ಸರ್ಕಾರವು ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
Last Updated 11 ಮೇ 2022, 10:38 IST
ಹುತಾತ್ಮ ಯೋಧ ಕಾಶಿರಾಯಗೆ ಶೌರ್ಯ ಪ್ರಶಸ್ತಿ ಪ್ರದಾನ
ADVERTISEMENT

ಬಸವಕಲ್ಯಾಣ: ಯೋಧ ಪ್ರಮೋದ ಸೂರ್ಯವಂಶಿ ಕಾಶ್ಮೀರದಲ್ಲಿ ನಿಧನ

ಜಾಜನಮುಗಳಿ ಗ್ರಾಮದ ನಿವಾಸಿ, ಯೋಧ ಪ್ರಮೋದ ಸೂರ್ಯವಂಶಿ (45) ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ಶನಿವಾರ ನಿಧನರಾಗಿದ್ದಾರೆ.
Last Updated 25 ಸೆಪ್ಟೆಂಬರ್ 2021, 13:54 IST
ಬಸವಕಲ್ಯಾಣ: ಯೋಧ ಪ್ರಮೋದ ಸೂರ್ಯವಂಶಿ ಕಾಶ್ಮೀರದಲ್ಲಿ ನಿಧನ

ಚಿಂಚನಸೂರ ಹುತಾತ್ಮ ಯೋಧನ ಅಂತ್ಯಕ್ರಿಯೆ: ಶಹೀದ್‌ ರಾಜಕುಮಾರ ಅಮರ್ ರಹೆ!

ಚಿಂಚನಸೂರ: ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ
Last Updated 5 ಆಗಸ್ಟ್ 2021, 14:21 IST
ಚಿಂಚನಸೂರ ಹುತಾತ್ಮ ಯೋಧನ ಅಂತ್ಯಕ್ರಿಯೆ: ಶಹೀದ್‌ ರಾಜಕುಮಾರ ಅಮರ್ ರಹೆ!

ಬಿಜೆಪಿ ಭಾರತೀಯ ಯೋಧರ ಸಾವು ಬಯಸುತ್ತದೆ: ಕಾಂಗ್ರೆಸ್‌ ಗಂಭೀರ ಆರೋಪ

ಪಕ್ಷದ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ವಿಚಾರವಾಗಿ ದೇಶದ ಯೋಧರನ್ನು ಎಳೆದು ತಂದಿರುವ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಅತ್ಯಂತ ಕೀಳುಮಟ್ಟದಲ್ಲಿ ಕಿತ್ತಾಡುತ್ತಿವೆ.
Last Updated 9 ಜುಲೈ 2021, 14:47 IST
ಬಿಜೆಪಿ ಭಾರತೀಯ ಯೋಧರ ಸಾವು ಬಯಸುತ್ತದೆ: ಕಾಂಗ್ರೆಸ್‌ ಗಂಭೀರ ಆರೋಪ
ADVERTISEMENT
ADVERTISEMENT
ADVERTISEMENT