ತೂಕ ಇಳಿಸಲು ಔಷಧ ಬಳಸುತ್ತಿದ್ದರೆ ಕಣ್ಣುಗಳಿಗೆ ಅಪಾಯ; ರಕ್ಷಣೆಗೆ ಇಲ್ಲಿದ ಪರಿಹಾರ
GLP-1 ಮಾದರಿ ಒಝೆಂಪಿಕ್ (Ozempic), ವೇಗೋವಿ (Wegovy), ಮೌಂಜಾರೊ (Mounjaro) ಎಂಬ ಔಷಧಿಗಳನ್ನು ಬಳಸುವುದರಿಂದ ಕಣ್ಣಿನ ದೃಷ್ಠಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮೆಲ್ಬೋರ್ನ್ ಕಾರೋಲಿನ್ಸ್ಕಾಇನ್ಸ್ಟಿಟ್ಯೂಟ್ ನ ಲೇಖಕ ಪೀಟ್ ಎ ವಿಲಿಯಮ್ಸ್ ತಮ್ಮ ಲೇಖನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. Last Updated 12 ಆಗಸ್ಟ್ 2025, 10:54 IST