ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian Tennis Player

ADVERTISEMENT

ಭಾರತದಲ್ಲಿ ಟೆನಿಸ್ ಕ್ರೀಡಾ ವ್ಯವಸ್ಥೆ ಸುಧಾರಣೆಯಾಗಲಿ: ಸೋಮದೇವ್ ದೇವವರ್ಮನ್

ಸೋಮದೇವ್ ದೇವವರ್ಮನ್
Last Updated 29 ಜನವರಿ 2022, 14:13 IST
ಭಾರತದಲ್ಲಿ ಟೆನಿಸ್ ಕ್ರೀಡಾ ವ್ಯವಸ್ಥೆ ಸುಧಾರಣೆಯಾಗಲಿ: ಸೋಮದೇವ್ ದೇವವರ್ಮನ್

PV Web Exclusive| ಭಾರತ ಮಹಿಳಾ ಟೆನಿಸ್‌ಗೆ ಭರವಸೆಯ ‘ಅಂಕಿತ’

ಫಿಲಿಪ್ ಐಲ್ಯಾಂಡ್ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಭಾರತದ ಅಂಕಿತಾ ರೈನಾ ಡಬ್ಲ್ಯುಟಿಎಯ ರ‍್ಯಾಂಕಿಂಗ್ ಪಟ್ಟಿಯ ಡಬಲ್ಸ್ ವಿಭಾಗದಲ್ಲಿ 100ರ ಒಳಗೆ ಕಾಣಿಸಿಕೊಳ್ಳುವುದು ಈಗಾಗಲೇ ದೃಢಪಟ್ಟಿದೆ. ಇದೇ ವೇಳೆ ಸಿಂಗಲ್ಸ್‌ನಲ್ಲೂ ಅಗ್ರ 100ರ ಒಳಗೆ ಸ್ಥಾನ ಗಳಿಸುವ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಆ ಹಾದಿಯಲ್ಲಿ ಕಠಿಣ ಪ್ರಯತ್ನಕ್ಕೆ ಮುಂದಾಗಿದ್ದಾರೆ.
Last Updated 21 ಫೆಬ್ರುವರಿ 2021, 6:59 IST
PV Web Exclusive| ಭಾರತ ಮಹಿಳಾ ಟೆನಿಸ್‌ಗೆ ಭರವಸೆಯ ‘ಅಂಕಿತ’

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಪ್ರಧಾನ ಸುತ್ತಿಗೆ ಪ್ರಜ್ಞೇಶ್‌

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅರ್ಹತಾ ಸುತ್ತುಗಳಲ್ಲಿ ಸೋತರೂ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮುಖ್ಯ ಡ್ರಾ ಪ್ರವೇಶಿಸುವ ‘ಅದೃಷ್ಟ’ ಗಳಿಸಿದರು. ಮುಖ್ಯ ಡ್ರಾನ ಮೊದಲ ಸುತ್ತಿನಲ್ಲಿ ಗೆದ್ದರೆ ಸರ್ಬಿಯ ಆಟಗಾರ ನೊವಾಕ್‌ ಜೊಕೊವಿಚ್‌ ಅವರನ್ನು ಎದುರಿಸುವ ಅವಕಾಶವೂ ಅವರಿಗೆ ಲಭಿಸಲಿದೆ.
Last Updated 18 ಜನವರಿ 2020, 19:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಪ್ರಧಾನ ಸುತ್ತಿಗೆ ಪ್ರಜ್ಞೇಶ್‌

ಹಿರಿಯರ ಪಾರಮ್ಯ ಹೊಸಬರ ಭರವಸೆ

2019ರಲ್ಲಿ ಟೆನಿಸ್‌ ಕ್ರೀಡೆಯಲ್ಲಿ ಹಿರಿಯ ಆಟಗಾರರ ಪಾರಮ್ಯ ಮುಂದುವರಿದಂತೆ ಹೊಸಬರ ಮಿಂಚು ಸಂಚಲನ ಸಂಚಲನ ಮೂಡಿಸಿತು. ಭಾರತದ ಶೂಟರ್‌ಗಳು ವಿಶ್ವಮಟ್ಟದಲ್ಲಿ ದಿಗ್ವಿಜಯ ಸಾಧಿಸಿದರು. ಅಂತರರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಕನ್ನಡಿಗರೂ ಮಿನುಗಿದರು.
Last Updated 29 ಡಿಸೆಂಬರ್ 2019, 19:31 IST
ಹಿರಿಯರ ಪಾರಮ್ಯ ಹೊಸಬರ ಭರವಸೆ

ಅಮೆರಿಕ ಓಪನ್‌ ಟೂರ್ನಿ: ನಗಾಲ್‌ಗೆ ರೋಜರ್‌ ಫೆಡರರ್‌ ಎದುರಾಳಿ

ಭಾರತದ ಸುಮಿತ್‌ ನಗಾಲ್ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
Last Updated 24 ಆಗಸ್ಟ್ 2019, 20:00 IST
ಅಮೆರಿಕ ಓಪನ್‌ ಟೂರ್ನಿ: ನಗಾಲ್‌ಗೆ ರೋಜರ್‌ ಫೆಡರರ್‌ ಎದುರಾಳಿ
ADVERTISEMENT
ADVERTISEMENT
ADVERTISEMENT
ADVERTISEMENT