ಬುಧವಾರ, ಸೆಪ್ಟೆಂಬರ್ 18, 2019
23 °C

ಅಮೆರಿಕ ಓಪನ್‌ ಟೂರ್ನಿ: ನಗಾಲ್‌ಗೆ ರೋಜರ್‌ ಫೆಡರರ್‌ ಎದುರಾಳಿ

Published:
Updated:

ನ್ಯೂಯಾರ್ಕ್‌: ಭಾರತದ ಸುಮಿತ್‌ ನಗಾಲ್ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಸೋಮವಾರ ಅಮೆರಿಕ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋಮವಾರ ನಗಾಲ್‌, ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ರೋಜರ್‌ ಫೆಡರರ್‌ ಅವರನ್ನು ಎದುರಿಸಬೇಕಾಗಿದೆ.

 

Post Comments (+)