ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

US Open Tennis tournament

ADVERTISEMENT

US Open 2023: ಅರಿನಾ ವಿರುದ್ಧ ಗೆಲುವು, ಕೊಕೊ ಗಾಫ್‌ಗೆ ಅಮೆರಿಕ ಓಪನ್ ಗರಿ

ಮೊದಲ ಸೆಟ್‌ ಸೋತರೂ ಅಮೋಘವಾಗಿ ಮರುಹೋರಾಟ ನಡೆಸಿದ ಕೊಕೊ ಗಾಫ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.
Last Updated 10 ಸೆಪ್ಟೆಂಬರ್ 2023, 23:30 IST
US Open 2023: ಅರಿನಾ ವಿರುದ್ಧ ಗೆಲುವು, ಕೊಕೊ ಗಾಫ್‌ಗೆ ಅಮೆರಿಕ ಓಪನ್ ಗರಿ

ಅಮೆರಿಕ ಓಪನ್ ಟೆನಿಸ್: ಜ್ವರೇವ್‌, ಮೆಡ್ವಡೇವ್‌ ‌ಮುನ್ನಡೆ

ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಸೋಮವಾರ ರಾತ್ರಿ ನಡೆದ ದೀರ್ಘ ಪಂದ್ಯದಲ್ಲಿ 6–4, 3–6, 6–2, 4–6, 6–3 ರಿಂದ ಆರನೇ ಶ್ರೇಯಾಂಕದ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಅಮೆರಿಕ ಓಪನ್ ಕ್ವಾರ್ಟರ್‌ಫೈನಲ್ ತಲುಪಿದರು.
Last Updated 5 ಸೆಪ್ಟೆಂಬರ್ 2023, 19:21 IST
ಅಮೆರಿಕ ಓಪನ್ ಟೆನಿಸ್: ಜ್ವರೇವ್‌, ಮೆಡ್ವಡೇವ್‌ ‌ಮುನ್ನಡೆ

ಅಮೆರಿಕ ಓಪನ್‌ ಟೆನಿಸ್‌: ಜೊಕೊವಿಚ್, ರೂಡ್‌ ಶುಭಾರಂಭ

ಫ್ರಾನ್ಸ್‌ನ ಅಲೆಕ್ಸಾಂಡರ್‌ ಮುಲ್ಲೆರ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಸರ್ಬಿಯದ ನೊವಾಕ್‌ ಜೊಕೊವಿಚ್, ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
Last Updated 30 ಆಗಸ್ಟ್ 2023, 4:24 IST
ಅಮೆರಿಕ ಓಪನ್‌ ಟೆನಿಸ್‌: ಜೊಕೊವಿಚ್, ರೂಡ್‌ ಶುಭಾರಂಭ

ಅಮೆರಿಕ ಓಪನ್‌ ಟೆನಿಸ್‌: ಪ್ರಶಸ್ತಿಗೆ ಸ್ವಟೆಕ್‌– ಜಬೇರ್‌ ಸೆಣಸು

ಸೆಮಿಯಲ್ಲಿ ಎಡವಿದ ಗಾರ್ಸಿಯಾ, ಸಬಲೆಂಕಾ
Last Updated 9 ಸೆಪ್ಟೆಂಬರ್ 2022, 14:22 IST
ಅಮೆರಿಕ ಓಪನ್‌ ಟೆನಿಸ್‌: ಪ್ರಶಸ್ತಿಗೆ ಸ್ವಟೆಕ್‌– ಜಬೇರ್‌ ಸೆಣಸು

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ಟೈಪೊ ಆಟಕ್ಕೆ ದಂಗಾದ ನಡಾಲ್‌

ಫ್ರಾನ್ಸಿಸ್‌ ಎದುರು ಎಡವಿದ ಸ್ಪೇನ್‌ ಆಟಗಾರ
Last Updated 6 ಸೆಪ್ಟೆಂಬರ್ 2022, 11:34 IST
ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ಟೈಪೊ ಆಟಕ್ಕೆ ದಂಗಾದ ನಡಾಲ್‌

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಿಕ್‌ ತಡೆ ದಾಟದ ಮೆಡ್ವೆಡೆವ್‌

ಹಾಲಿ ಚಾಂಪಿಯನ್‌ ಡೇನಿಯಲ್ ಮೆಡ್ವೆಡೆವ್‌ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ. ಅಮೆರಿಕದ ಯುವ ಆಟಗಾರ್ತಿ ಕೊಕೊ ಗಫ್‌ ಮೊದಲ ಬಾರಿ ಕ್ವಾರ್ಟರ್‌ಫೈನಲ್‌ ತಲುಪಿದ ಶ್ರೇಯ ಗಳಿಸಿದರು.
Last Updated 5 ಸೆಪ್ಟೆಂಬರ್ 2022, 19:45 IST
ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಿಕ್‌ ತಡೆ ದಾಟದ ಮೆಡ್ವೆಡೆವ್‌

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಡಾಲ್‌, ಸ್ವಟೆಕ್‌ ಜಯ ಅಬಾಧಿತ

ಅಲ್ಕರಾಜ್‌ ಮುನ್ನಡೆ
Last Updated 4 ಸೆಪ್ಟೆಂಬರ್ 2022, 11:21 IST
ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಡಾಲ್‌, ಸ್ವಟೆಕ್‌ ಜಯ ಅಬಾಧಿತ
ADVERTISEMENT

ಮಹಿಳಾ ಟೆನಿಸ್‌ನ ಮಿನುಗುತಾರೆ ಸೆರೆನಾ: ವಿದಾಯದತ್ತ ಹೆಜ್ಜೆ

ಅಮೆರಿಕ ಓಪನ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಸೋಲು
Last Updated 3 ಸೆಪ್ಟೆಂಬರ್ 2022, 19:31 IST
ಮಹಿಳಾ ಟೆನಿಸ್‌ನ ಮಿನುಗುತಾರೆ ಸೆರೆನಾ: ವಿದಾಯದತ್ತ ಹೆಜ್ಜೆ

ಅಮೆರಿಕ ಓಪನ್‌ ಟೆನಿಸ್‌: ನಡಾಲ್‌, ಸ್ವಟೆಕ್ ಗೆಲುವಿನ ಓಟ

ಡಬಲ್ಸ್‌ನಲ್ಲಿ ವೀನಸ್‌–ಸೆರೆನಾಗೆ ಸೋಲು
Last Updated 2 ಸೆಪ್ಟೆಂಬರ್ 2022, 16:30 IST
ಅಮೆರಿಕ ಓಪನ್‌ ಟೆನಿಸ್‌: ನಡಾಲ್‌, ಸ್ವಟೆಕ್ ಗೆಲುವಿನ ಓಟ

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ಆ್ಯಂಡಿ, ಮೆಡ್ವೆಡೆವ್‌ ಶುಭಾರಂಭ

ಕರೋಲಿನ್‌ ಗಾರ್ಸಿಯಾಗೆ ಜಯ
Last Updated 29 ಆಗಸ್ಟ್ 2022, 20:13 IST
ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ಆ್ಯಂಡಿ, ಮೆಡ್ವೆಡೆವ್‌ ಶುಭಾರಂಭ
ADVERTISEMENT
ADVERTISEMENT
ADVERTISEMENT