ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sumit Nagal

ADVERTISEMENT

Bengaluru Open: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ನಗಾಲ್

ಭಾರತದ ಅಗ್ರಗಣ್ಯ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು.
Last Updated 18 ಫೆಬ್ರುವರಿ 2024, 0:30 IST
Bengaluru Open: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ನಗಾಲ್

Bengaluru Open: ಕ್ವಾರ್ಟರ್‌ಗೆ ನಗಾಲ್

ಭಾರತದ ಅಗ್ರಗಣ್ಯ ಆಟಗಾರ ಸುಮಿತ್‌ ನಗಾಲ್ ಅವರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿದ್ದು, ಗುರುವಾರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.
Last Updated 15 ಫೆಬ್ರುವರಿ 2024, 22:17 IST
Bengaluru Open: ಕ್ವಾರ್ಟರ್‌ಗೆ ನಗಾಲ್

Bengaluru Open | ಸುಮಿತ್‌ ನಗಾಲ್‌ ಶುಭಾರಂಭ

ಬೆಂಗಳೂರು ಓಪನ್‌ ಟೆನಿಸ್‌: ರಾಮಕುಮಾರ್‌ಗೆ ಇಂದು ನಾರ್ಡಿ ಸವಾಲು
Last Updated 13 ಫೆಬ್ರುವರಿ 2024, 22:55 IST
Bengaluru Open | ಸುಮಿತ್‌ ನಗಾಲ್‌ ಶುಭಾರಂಭ

ಚೆನ್ನೈ ಓಪನ್‌: ನಗಾಲ್‌ಗೆ ಪ್ರಶಸ್ತಿ

ಭಾರತದ ಸುಮಿತ್ ನಗಾಲ್‌ ಅವರು ಚೆನ್ನೈ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಇಟಲಿಯ ಲುಕಾ ನಾರ್ಡಿ ಅವರನ್ನು ಮಣಿಸಿ ಚಾಲೆಂಜರ್ ಮಟ್ಟದ ಐದನೇ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು
Last Updated 11 ಫೆಬ್ರುವರಿ 2024, 23:51 IST
ಚೆನ್ನೈ ಓಪನ್‌: ನಗಾಲ್‌ಗೆ ಪ್ರಶಸ್ತಿ

ಬೆಂಗಳೂರು ಓಪನ್: ನಗಾಲ್‌ಗೆ ನೇರ ಪ್ರವೇಶ

ಸುಮಿತ್ ನಗಾಲ್ ಅವರು ಫೆಬ್ರುವರಿ 10ರಂದು ಇಲ್ಲಿ ಆರಂಭವಾಗುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿಗೆ ನೇರ ಪ್ರವೇಶ ಪಡೆದ ಭಾರತದ ಏಕೈಕ ಆಟಗಾರ ಎನಿಸಿದ್ದಾರೆ.
Last Updated 24 ಜನವರಿ 2024, 23:19 IST
ಬೆಂಗಳೂರು ಓಪನ್: ನಗಾಲ್‌ಗೆ ನೇರ ಪ್ರವೇಶ

Australian Open 2024: ಪ್ರಧಾನ ಸುತ್ತಿಗೆ ಲಗ್ಗೆ ಇಟ್ಟ ಸುಮೀತ್ ನಗಾಲ್

ಭಾರತದ ಸುಮೀತ್ ನಗಾಲ್ ಅವರು, ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
Last Updated 12 ಜನವರಿ 2024, 9:21 IST
Australian Open 2024: ಪ್ರಧಾನ ಸುತ್ತಿಗೆ ಲಗ್ಗೆ ಇಟ್ಟ ಸುಮೀತ್ ನಗಾಲ್

ಡೇವಿಸ್‌ ಕಪ್‌: ಪಾಕ್‌ಗೆ ಹೋಗದಿರಲು ನಗಾಲ್, ಮುಕುಂದ್ ನಿರ್ಧಾರ

ಭಾರತದ ಅಗ್ರ ಸಿಂಗಲ್ಸ್‌ ಆಟಗಾರರಾದ ಸುಮಿತ್ ನಗಾಲ್ ಮತ್ತು ಶಶಿಕುಮಾರ್ ಮುಕುಂದ್ ಅವರು ಮುಂದಿನ ಡೇವಿಸ್‌ ಕಪ್ ಪಂದ್ಯ ಆಡಲು ತಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆಗೆ (ಎಐಟಿಎ) ತಿಳಿಸಿದ್ದಾರೆ.
Last Updated 24 ನವೆಂಬರ್ 2023, 23:32 IST
ಡೇವಿಸ್‌ ಕಪ್‌: ಪಾಕ್‌ಗೆ ಹೋಗದಿರಲು ನಗಾಲ್, ಮುಕುಂದ್ ನಿರ್ಧಾರ
ADVERTISEMENT

Asian Games | ಎಂಟರ ಘಟ್ಟಕ್ಕೆ ಸುಮಿತ್

ಭಾರತದ ಸುಮಿತ್ ನಗಾಲ್ ಅವರು ಭರ್ಜರಿ ಸರ್ವ್‌ಗಳಿಗೆ ಹೆಸರಾದ ಬೀಬಿಟ್‌ ಝುಕಯೇವ್ ಅವರನ್ನು ಸೋಲಿಸಿ ಏಷ್ಯನ್ ಗೇಮ್ಸ್‌ ಟೆನಿಸ್‌ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ ತಲುಪಿದರು.
Last Updated 26 ಸೆಪ್ಟೆಂಬರ್ 2023, 18:48 IST
Asian Games | ಎಂಟರ ಘಟ್ಟಕ್ಕೆ ಸುಮಿತ್

ಟೆನಿಸ್: ನಗಾಲ್ ಮುಡಿಗೆ ಟಂಪೆರೆ ಓಪನ್‌

ಭಾರತದ ಸುಮಿತ್‌ ನಗಾಲ್ ಅವರು ಟಂಪೆರೆ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಜೆಕ್‌ ರಿಪಬ್ಲಿಕ್‌ನ ದಲಿಬೋರ್ ಸ್ವಿರ್ಸಿನ ಅವರನ್ನು ಮಣಿಸಿ ಚಾಂಪಿಯನ್ ಆದರಲ್ಲದೆ, ವೃತ್ತಿಜೀವನದ ನಾಲ್ಕನೇ ಚಾಲೆಂಜರ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.
Last Updated 23 ಜುಲೈ 2023, 19:04 IST
ಟೆನಿಸ್: ನಗಾಲ್ ಮುಡಿಗೆ ಟಂಪೆರೆ ಓಪನ್‌

ಬೆಂಗಳೂರು ಓಪನ್‌ ಟೆನಿಸ್: ಸುಮಿತ್‌ ನಗಾಲ್‌ ಶುಭಾರಂಭ

ಜಿದ್ದಾಜಿದ್ದಿನ ಪಂದ್ಯದಲ್ಲಿ ಗೆಲುವು ಪಡೆದ ಭಾರತದ ಸುಮಿತ್‌ ನಗಾಲ್‌ ಅವರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
Last Updated 21 ಫೆಬ್ರುವರಿ 2023, 22:15 IST
ಬೆಂಗಳೂರು ಓಪನ್‌ ಟೆನಿಸ್: ಸುಮಿತ್‌ ನಗಾಲ್‌ ಶುಭಾರಂಭ
ADVERTISEMENT
ADVERTISEMENT
ADVERTISEMENT