ಗುರುವಾರ, 3 ಜುಲೈ 2025
×
ADVERTISEMENT

Indian Wells

ADVERTISEMENT

ಇಂಡಿಯನ್ಸ್‌ ವೆಲ್ಸ್‌ ಪ್ರಶಸ್ತಿ ಗೆದ್ದ ಬ್ರಿಟನ್‌ನ ಜಾಕ್‌ ಡ್ರೇಪರ್‌

ಮಾಸ್ಟರ್ಸ್‌ 1000 ಮಟ್ಟದ ಮೊದಲ ಪ್ರಶಸ್ತಿಗೆ ಪಾತ್ರ, ಅಗ್ರ 10ರೊಳಗೆ ಸ್ಥಾನ
Last Updated 17 ಮಾರ್ಚ್ 2025, 22:54 IST
ಇಂಡಿಯನ್ಸ್‌ ವೆಲ್ಸ್‌ ಪ್ರಶಸ್ತಿ ಗೆದ್ದ ಬ್ರಿಟನ್‌ನ ಜಾಕ್‌ ಡ್ರೇಪರ್‌

ಇಂಡಿಯನ್‌ ವೆಲ್ಸ್‌ ಓಪನ್ | ಶ್ವಾಂಟೆಕ್‌ಗೆ ಆ್ಯಂಡ್ರೀವಾ ಆಘಾತ: ಸಬಲೆಂಕಾ ಫೈನಲ್‌ಗೆ

ರಷ್ಯಾದ ಯುವತಾರೆ ಮಿರಾ ಆ್ಯಂಡ್ರೀವಾ ಅವರು ಇಂಡಿಯನ್‌ ವೆಲ್ಸ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಇಗಾ ಶ್ವಾಂಟೆಕ್‌ಗೆ ಆಘಾತ ನೀಡಿ ಫೈನಲ್‌ಗೆ ಲಗ್ಗೆ ಹಾಕಿದರು.
Last Updated 15 ಮಾರ್ಚ್ 2025, 23:30 IST
ಇಂಡಿಯನ್‌ ವೆಲ್ಸ್‌ ಓಪನ್ | ಶ್ವಾಂಟೆಕ್‌ಗೆ ಆ್ಯಂಡ್ರೀವಾ ಆಘಾತ: ಸಬಲೆಂಕಾ ಫೈನಲ್‌ಗೆ

ಇಂಡಿಯನ್‌ ವೇಲ್ಸ್‌ ಟೆನಿಸ್‌: ಸೆಮಿಗೆ ಅಲ್ಕರಾಜ್‌, ಮೆಡ್ವೆಡೆವ್‌‌

ಶ್ವಾಂಟೆಕ್‌, ಸಬಲೆಂಕಾ ಮುನ್ನಡೆ
Last Updated 14 ಮಾರ್ಚ್ 2025, 23:30 IST
ಇಂಡಿಯನ್‌ ವೇಲ್ಸ್‌ ಟೆನಿಸ್‌: ಸೆಮಿಗೆ ಅಲ್ಕರಾಜ್‌, ಮೆಡ್ವೆಡೆವ್‌‌

ಇಂಡಿಯನ್‌ ವೆಲ್ಸ್ ಟೆನಿಸ್‌ ಟೂರ್ನಿ: ಸೋಲಿನಿಂದ ಪಾರಾದ ರಫೆಲ್ ನಡಾಲ್

ವೆರೊನಿಕಾಗೆ ಮಣಿದ ಒಸಾಕಾ
Last Updated 13 ಮಾರ್ಚ್ 2022, 12:57 IST
ಇಂಡಿಯನ್‌ ವೆಲ್ಸ್ ಟೆನಿಸ್‌ ಟೂರ್ನಿ: ಸೋಲಿನಿಂದ ಪಾರಾದ ರಫೆಲ್ ನಡಾಲ್

ಇಂಡಿಯನ್‌ ವೆಲ್ಸ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ಕೆರ್ಬರ್‌

ವೀನಸ್‌ ವಿಲಿಯಮ್ಸ್‌ಗೆ ನಿರಾಸೆ
Last Updated 25 ಮಾರ್ಚ್ 2019, 14:24 IST
ಇಂಡಿಯನ್‌ ವೆಲ್ಸ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ಕೆರ್ಬರ್‌

ಜೊಕೊವಿಚ್‌, ಒಸಾಕಗೆ ನಿರಾಸೆ

ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌, ಇಂಡಿಯನ್‌ ವೆಲ್ಸ್‌ ಟೆನಿಸ್ ಟೂರ್ನಿಯಲ್ಲಿ ಬುಧವಾರ ನಿರಾಸೆ ಕಂಡರು. ಮೂರನೇ ಸುತ್ತಿನ ಪಂದ್ಯದಲ್ಲಿ ಅವರನ್ನು ಜರ್ಮನಿಯ ಫಿಲಿಪ್‌ ಕೊಹಲ್‌ಶ್ರೀವರ್‌ 6–4, 6–4 ರಿಂದ ಮಣಿಸಿದರು.
Last Updated 13 ಮಾರ್ಚ್ 2019, 19:55 IST
ಜೊಕೊವಿಚ್‌, ಒಸಾಕಗೆ ನಿರಾಸೆ
ADVERTISEMENT
ADVERTISEMENT
ADVERTISEMENT
ADVERTISEMENT