ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Indian Womens Football Team

ADVERTISEMENT

ಮಹಿಳಾ ಫುಟ್‌ಬಾಲ್ ಲೀಗ್‌ಗೆ ಒಡಿಶಾ ಆತಿಥ್ಯ

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಆಯೋಜಿಸುವ ಮಹಿಳೆಯರ ಫುಟ್‌ಬಾಲ್ ಲೀಗ್‌ಗೆ ಈ ಬಾರಿ ಒಡಿಶಾ ಆತಿಥ್ಯ ವಹಿಸಲಿದೆ. ಟೂರ್ನಿಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಸಿದ್ಧಗೊಳಿಸಲಾಗುವುದು ಎಂದು ಫೆಡರೇಷನ್‌ ಭಾನುವಾರ ತಿಳಿಸಿದೆ.
Last Updated 28 ಫೆಬ್ರುವರಿ 2021, 12:49 IST
ಮಹಿಳಾ ಫುಟ್‌ಬಾಲ್ ಲೀಗ್‌ಗೆ ಒಡಿಶಾ ಆತಿಥ್ಯ

ಮಹಿಳಾ ಫುಟ್‌ಬಾಲ್‌ನ ಗೋಡೆ

ಅಥ್ಲೆಟಿಕ್ಸ್, ಬ್ಯಾಸ್ಕೆಟ್‌ಬಾಲ್, ಕರಾಟೆಯಲ್ಲಿ ಸಾಧನೆ ಮಾಡಿದ ಅದಿತಿ ಚೌಹಾಣ್ ಎಂಬ ಚುರುಕಿನ ಕ್ರೀಡಾಪಟು ಫುಟ್‌ಬಾಲ್ ಆಟಗಾರ್ತಿಯಾಗಬೇಕೆಂಬ ಕನಸು ಕಂಡವರಲ್ಲ. ಆದರೆ ಹೆಸರು ಮಾಡಿರುವುದು ಈ ಕ್ರೀಡೆಯಲ್ಲೇ. ಭಾರತ ಮಹಿಳಾ ಫುಟ್‌ಬಾಲ್ ತಂಡದ ಗೋಲ್ ಕೀಪರ್ ಆಗಿರುವ ಅವರು ವೈವಿಧ್ಯಮಯ ವ್ಯಕ್ತಿತ್ವದ ಒಡತಿಯೂ ಆಗಿದ್ದಾರೆ.
Last Updated 15 ಡಿಸೆಂಬರ್ 2019, 19:30 IST
ಮಹಿಳಾ ಫುಟ್‌ಬಾಲ್‌ನ ಗೋಡೆ
ADVERTISEMENT
ADVERTISEMENT
ADVERTISEMENT
ADVERTISEMENT