ಭಾನುವಾರ, 14 ಡಿಸೆಂಬರ್ 2025
×
ADVERTISEMENT

Indian wrestler

ADVERTISEMENT

ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಫೋಗಟ್: 2028ರ ಒಲಿಂಪಿಕ್ ಆಡುವ ವಿಶ್ವಾಸ

Olympics Comeback: ವಿನೇಶ್ ಫೋಗಟ್ ನಿವೃತ್ತಿಯಿಂದ ಹಿಂದೆ ಸರಿದು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಗುರಿ ಹೊಂದಿರುವುದಾಗಿ ಹೇಳಿದ್ದು ಪ್ಯಾರಿಸ್‌ನಲ್ಲಿ ಅನುಭವಿಸಿದ ನಿರಾಶೆಯಿಂದ ಹೊರಬಂದು ಮತ್ತೆ ಸ್ಪರ್ಧೆಗೆ ಸಜ್ಜಾಗಿದ್ದಾರೆ
Last Updated 12 ಡಿಸೆಂಬರ್ 2025, 11:50 IST
ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಫೋಗಟ್: 2028ರ ಒಲಿಂಪಿಕ್ ಆಡುವ ವಿಶ್ವಾಸ

ವಿಶ್ವ ಕುಸ್ತಿ: ಭಾರತದ ಪೈಲ್ವಾನರಿಗೆ ನಿರಾಸೆ

ಝಾಗ್ರೆಬ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಅಂತಿಮ್‌ ಪಂಘಲ್‌ 53 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಇದು ಅವರ ಎರಡನೇ ವಿಶ್ವ ಪದಕ. ಆದರೆ ಪುರುಷರ ಗ್ರೀಕೊ ರೋಮನ್‌ ಪೈಲ್ವಾನರಿಗೆ ನಿರಾಸೆ, ನಾಲ್ವರೂ ಮೊದಲ ಸುತ್ತಿನಲ್ಲೇ ಸೋಲಿದರು.
Last Updated 18 ಸೆಪ್ಟೆಂಬರ್ 2025, 21:34 IST
ವಿಶ್ವ ಕುಸ್ತಿ: ಭಾರತದ ಪೈಲ್ವಾನರಿಗೆ ನಿರಾಸೆ

ನಕಲಿ ಜನನ ಪ್ರಮಾಣಪತ್ರ ಸಲ್ಲಿಕೆ: 11 ಕುಸ್ತಿಪಟುಗಳನ್ನು ಅಮಾನತುಗೊಳಿಸಿದ WFI

Fake Birth Certificate Wrestlers: ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ನಕಲಿ ಜನನ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಕ್ಕಾಗಿ 11 ಕುಸ್ತಿಪಟುಗಳನ್ನು ಅಮಾನತುಗೊಳಿಸಲಾಗಿದೆ ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ತಿಳಿಸಿದೆ.
Last Updated 7 ಆಗಸ್ಟ್ 2025, 15:41 IST
ನಕಲಿ ಜನನ ಪ್ರಮಾಣಪತ್ರ ಸಲ್ಲಿಕೆ: 11 ಕುಸ್ತಿಪಟುಗಳನ್ನು ಅಮಾನತುಗೊಳಿಸಿದ WFI

ಎರಡನೇ ಕುಸ್ತಿ ಸರಣಿ: ಭಾರತದ ಕುಸ್ತಿಪಟುಗಳಿಗೆ ಸಿಗದ ಅನುಮತಿ?

ಅಲ್ಬೇನಿಯಾದಲ್ಲಿ ನಡೆಯಲಿರುವ ಎರಡನೇ ರ‍್ಯಾಂಕಿಂಗ್ ಸರಣಿಯ ಕುಸ್ತಿಯಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವಾಲಯವು ಅನುಮತಿಯನ್ನು ತಡೆ ಹಿಡಿದಿದೆ. ಇದರಿಂದಾಗಿ ಭಾರತದ ಕುಸ್ತಿಪಟುಗಳು ಈ ಸರಣಿಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.
Last Updated 14 ಫೆಬ್ರುವರಿ 2025, 15:51 IST
ಎರಡನೇ ಕುಸ್ತಿ ಸರಣಿ: ಭಾರತದ ಕುಸ್ತಿಪಟುಗಳಿಗೆ ಸಿಗದ ಅನುಮತಿ?

Explainer: ವಿನೇಶಾ ಫೋಗಟ್‌ ಅನರ್ಹಗೊಂಡಿದ್ದು ಏಕೆ? ತೂಕದ ಪ್ರಾಮುಖ್ಯತೆ ಏನು?

ಕ್ರೀಡಾಪಟುಗಳಿಗೆ ತೂಕವೆಂಬ ಮಾನದಂಡವನ್ನು ಎದುರಿಸುವುದೇ ದೊಡ್ಡ ಸವಾಲು. ಅದರಲ್ಲೂ ಕ್ರೀಡೆಯ ಎಲ್ಲಾ ಪಟ್ಟುಗಳನ್ನೂ ಅಭ್ಯಾಸ ಮಾಡಿ, ಹಣಾಹಣಿಗೆ ಸಿದ್ಧಗೊಂಡರೂ, ತೂಕ ಅನುಮತಿಸದ ಹೊರತೂ ಆಡುವ ಅರ್ಹತೆ ಗಿಟ್ಟಿಸಿಕೊಳ್ಳುವುದು ಕಷ್ಟ.
Last Updated 7 ಆಗಸ್ಟ್ 2024, 11:17 IST
Explainer: ವಿನೇಶಾ ಫೋಗಟ್‌ ಅನರ್ಹಗೊಂಡಿದ್ದು ಏಕೆ? ತೂಕದ ಪ್ರಾಮುಖ್ಯತೆ ಏನು?

Vinesh Phogat Disqualified: ವಿನೇಶಾ ‘ಡಯಟ್’ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯದಿಂದ ಭಾರತದ ಕುಸ್ತಿಪಟು ವಿನೇಶಾ ಫೋಗಟ್‌ ಅವರು ಅನರ್ಹಗೊಂಡಿರುವುದು ಕೋಟ್ಯಂತರ ಭಾರತೀಯರಿಗೆ ನಿರಾಸೆ ಮೂಡಿಸಿದೆ.
Last Updated 7 ಆಗಸ್ಟ್ 2024, 10:29 IST
Vinesh Phogat Disqualified: ವಿನೇಶಾ ‘ಡಯಟ್’ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಒಲಿಂಪಿಕ್ಸ್‌ನಿಂದ ಅನರ್ಹ: ವಿನೇಶಾ ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಹೇಳಿದ್ದೇನು?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯದಿಂದ ಭಾರತದ ಕುಸ್ತಿಪಟು ವಿನೇಶಾ ಫೋಗಟ್‌ ಅವರು ಅನರ್ಹಗೊಂಡಿರುವುದರ ಬಗ್ಗೆ, ಆಕೆಯ ಚಿಕ್ಕಪ್ಪ ಮಹಾವೀರ್ ಸಿಂಗ್ ಪೋಗಟ್ ಬೇಸರ ವ್ಯಕ್ತ‍ಪಡಿಸಿದ್ದಾರೆ.
Last Updated 7 ಆಗಸ್ಟ್ 2024, 9:26 IST
ಒಲಿಂಪಿಕ್ಸ್‌ನಿಂದ ಅನರ್ಹ: ವಿನೇಶಾ ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಹೇಳಿದ್ದೇನು?
ADVERTISEMENT

ವಿದಾಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಸಾಕ್ಷಿ ಮಲಿಕ್‌ಗೆ ಪ್ರಿಯಾಂಕಾ ಗಾಂಧಿ ಮನವಿ

ನ್ಯಾಯಾಕ್ಕಾಗಿ ಹೋರಾಡುತ್ತಿರುವ ಕುಸ್ತಿಪಟುಗಳಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುವುದಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೆ ಭರವಸೆ ನೀಡಿದ್ದಾರೆ.
Last Updated 23 ಡಿಸೆಂಬರ್ 2023, 2:08 IST
ವಿದಾಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಸಾಕ್ಷಿ ಮಲಿಕ್‌ಗೆ ಪ್ರಿಯಾಂಕಾ ಗಾಂಧಿ ಮನವಿ

Asian Games 2023: ಕುಸ್ತಿ ಸ್ಪರ್ಧೆಯಲ್ಲಿ ದೀಪಕ್‌ ಪೂನಿಯಾಗೆ ಬೆಳ್ಳಿ

ಭಾರತದ ದೀಪಕ್ ಪೂನಿಯಾ ಅವರು ಏಷ್ಯನ್ ಕ್ರೀಡಾಕೂಟದ 86 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು. ಶನಿವಾರ ನಡೆದ ಫೈನಲ್‌ನಲ್ಲಿ ಅವರು ಎಂಟು ಬಾರಿಯ ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತ ಹಸನ್‌ ಯಾಝ್ದಾನಿ ಅವರಿಗೆ ಸಾಟಿಯಾಗಲಿಲ್ಲ.
Last Updated 7 ಅಕ್ಟೋಬರ್ 2023, 13:14 IST
Asian Games 2023: ಕುಸ್ತಿ ಸ್ಪರ್ಧೆಯಲ್ಲಿ ದೀಪಕ್‌ ಪೂನಿಯಾಗೆ ಬೆಳ್ಳಿ

ಜೂನಿಯರ್‌ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌: ಭಾರತದ ಪೈಲ್ವಾನರಿಗೆ ನಿರಾಶೆ

ಭಾರತದ ಗ್ರೀಕೊ ರೋಮನ್ ಕುಸ್ತಿಪಟುಗಳು, ಜೂನಿಯರ್‌ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು. ಐದು ಮಂದಿ ‍ಪೈಲ್ವಾನರಿಗೆ ಕ್ವಾರ್ಟರ್‌ಫೈನಲ್‌ ಹಂತ ದಾಟಲೂ ಸಾಧ್ಯವಾಗಲಿಲ್ಲ.
Last Updated 18 ಆಗಸ್ಟ್ 2023, 16:06 IST
ಜೂನಿಯರ್‌ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌: ಭಾರತದ ಪೈಲ್ವಾನರಿಗೆ ನಿರಾಶೆ
ADVERTISEMENT
ADVERTISEMENT
ADVERTISEMENT