ರಫೇಲ್‌ನಲ್ಲಿ ರಾಷ್ಟ್ರಪತಿ ಮುರ್ಮು ಹಾರಾಟ: ಸುಖೋಯ್ ನಂತರ ಮತ್ತೊಂದು ಸಾಹಸ
Indian Air Force: ಹರಿಯಾಣದ ಅಂಬಾಲಾ ವಾಯುಸೇನಾ ನೆಲೆಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ರಾಷ್ಟ್ರಪತಿಯನ್ನು ಹೊತ್ತ ನಂ. 17 ಗೋಲ್ಡನ್ ಆ್ಯರೊ ಸ್ಕ್ವಾಡ್ರನ್ ಆಗಸದಲ್ಲಿ ಹಾರಾಟ ನಡಸಿದೆ.Last Updated 29 ಅಕ್ಟೋಬರ್ 2025, 6:39 IST