ಗುರುವಾರ, 31 ಜುಲೈ 2025
×
ADVERTISEMENT

IndiaPakborder

ADVERTISEMENT

ಭಾರತದ ವಿರುದ್ಧ ಮೊಕದ್ದಮೆ ದಾಖಲಿಸಿದ ಟರ್ಕಿ ಕಂಪನಿ ಸೆಲೆಬಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಪಾಕ್‌ ಪರ ನಿಂತಿರುವ ಟರ್ಕಿಯ ಉತ್ಪನ್ನಗಳನ್ನು ಭಾರತ ಬಹಿಷ್ಕಾರ ಹಾಕುತ್ತಿದೆ. ಇದೀಗ ಬಹಿಷ್ಕಾರದ ವಿರುದ್ಧ ಟರ್ಕಿ ಮೂಲದ ಸೆಲೆಬಿ ಕಂಪನಿಯು ಕೋರ್ಟ್ ಮೆಟ್ಟಿಲೇರಿದೆ.
Last Updated 16 ಮೇ 2025, 16:16 IST
ಭಾರತದ ವಿರುದ್ಧ ಮೊಕದ್ದಮೆ ದಾಖಲಿಸಿದ ಟರ್ಕಿ ಕಂಪನಿ ಸೆಲೆಬಿ

India-Pakistan Tension| ಗಡಿಯಲ್ಲಿ ಮತ್ತೆ ಡ್ರೋನ್ ಸದ್ದು

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಗುರುವಾರ ಡ್ರೋನ್ ಪತ್ತೆಯಾಗಿದೆ ಎಂದು ಪೊಲೀಸ್ ಹಾಗೂ ಭದ್ರತಾ ಪಡೆಗಳ ಅಧಿಕಾರಿಗಳು ತಿಳಿಸಿದರು
Last Updated 15 ಮೇ 2025, 10:14 IST
India-Pakistan Tension| ಗಡಿಯಲ್ಲಿ ಮತ್ತೆ ಡ್ರೋನ್ ಸದ್ದು

ಉಗ್ರರಿಗೆ ತಕ್ಕ ಪಾಠ: ವಿ.ಸೋಮಣ್ಣ

ಕಾಶ್ಮೀರದ ಪಹಲ್ಗಾಮ್‌ದಲ್ಲಿ 26 ಜನ ಭಾರತೀಯರನ್ನು ಹತ್ಯೆಗೈದ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಪ್ರಧಾನಿ ನರೇಂದ್ರ ಮೋದಿ ‘ಸಿಂಧೂರ’ ಕಾರ್ಯಾಚರಣೆ ಕೈಗೊಂಡು, ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಾರೆ’ ಎಂದು ಸಚಿವ ವಿ.ಸೋಮಣ್ಣ ಹೇಳಿದರು
Last Updated 14 ಮೇ 2025, 14:50 IST
ಉಗ್ರರಿಗೆ ತಕ್ಕ ಪಾಠ: ವಿ.ಸೋಮಣ್ಣ

ಭಾರತದ ಜಯ ಮುಖ್ಯ: ಸಿ.ಟಿ.ರವಿ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದು, ಇದರಲ್ಲಿ ಭಾರತ ಜಯ ಗಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು
Last Updated 9 ಮೇ 2025, 15:56 IST
ಭಾರತದ ಜಯ ಮುಖ್ಯ: ಸಿ.ಟಿ.ರವಿ

ಯೋಧನ ಕತ್ತು ಸೀಳಿದ ಪಾಕ್ ಪಡೆ; ಗಡಿಯಲ್ಲಿ ಕಟ್ಟೆಚ್ಚರ

ಅಂತರರಾಷ್ಟ್ರೀಯ ಗಡಿಯ (ಐಬಿ) ಜಮ್ಮು ಸಮೀಪದ ರಾಮಗಢ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಪಡೆಗಳು ಮಂಗಳವಾರ ಬಿಎಸ್‌ಎಫ್ ಯೋಧನ ಕತ್ತು ಸೀಳಿ ಹತ್ಯೆ ಮಾಡಿವೆ. ಈ ಘಟನೆ ಉಭಯ ದೇಶಗಳ ನಡುವೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.
Last Updated 19 ಸೆಪ್ಟೆಂಬರ್ 2018, 19:31 IST
ಯೋಧನ ಕತ್ತು ಸೀಳಿದ ಪಾಕ್ ಪಡೆ; ಗಡಿಯಲ್ಲಿ ಕಟ್ಟೆಚ್ಚರ
ADVERTISEMENT
ADVERTISEMENT
ADVERTISEMENT
ADVERTISEMENT