ಗುರುವಾರ, 28 ಆಗಸ್ಟ್ 2025
×
ADVERTISEMENT

Industrial hub

ADVERTISEMENT

ಪೆಟ್ರೋನೆಟ್‌ ಘಟಕದ ವಿಸ್ತರಣೆಗೆ ₹12 ಸಾವಿರ ಕೋಟಿ ಸಾಲ ಅಗತ್ಯ: ಸೌರವ್ ಮಿತ್ರ

Petrochemical investment: ಪೆಟ್ರೋನೆಟ್‌ ಎಲ್‌ಎನ್‌ಜಿ ₹12,116 ಕೋಟಿ ಸಾಲ ಪಡೆದು ಘಟಕದ ವಿಸ್ತರಣೆಗೆ ಬಳಸಲು ಯೋಜಿಸಿದೆ. ಗುಜರಾತ್‌ನಲ್ಲಿ ಪೆಟ್ರೋಕೆಮಿಕಲ್ ಘಟಕ ಸ್ಥಾಪನೆ ಸೇರಿದಂತೆ ಮುಂದಿನ ಯೋಜನೆಗಳಿಗೆ ₹30 ಸಾವಿರ ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ.
Last Updated 28 ಜುಲೈ 2025, 14:33 IST
ಪೆಟ್ರೋನೆಟ್‌ ಘಟಕದ ವಿಸ್ತರಣೆಗೆ ₹12 ಸಾವಿರ ಕೋಟಿ ಸಾಲ ಅಗತ್ಯ: ಸೌರವ್ ಮಿತ್ರ

ಕೈಗಾರಿಕಾ ಉತ್ಪಾದನೆ ಕುಂಠಿತ: ಎನ್‌ಎಸ್‌ಒ

10 ತಿಂಗಳ ಕನಿಷ್ಠ ಮಟ್ಟಕ್ಕೆ ಬೆಳವಣಿಗೆ ದಾಖಲು । ಹೆಚ್ಚಿದ ಮಳೆಯಿಂದ ತಗ್ಗಿದ ಉತ್ಪಾದನೆ
Last Updated 28 ಜುಲೈ 2025, 14:30 IST
ಕೈಗಾರಿಕಾ ಉತ್ಪಾದನೆ ಕುಂಠಿತ: ಎನ್‌ಎಸ್‌ಒ

ಜಿಲ್ಲೆಗಳಲ್ಲೇ ಕೈಗಾರಿಕೆಗಳ ಸ್ಥಾಪನೆ: ಸಿ.ಎಂ ಸಿದ್ದರಾಮಯ್ಯ ಸಲಹೆ

CM Siddaramaiah: ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಾಗಿದ್ದು, ಆಯಾ ಜಿಲ್ಲೆಗಳಲ್ಲೇ ಕೈಗಾರಿಕೆ ಸ್ಥಾಪಿಸಲು ಉದ್ಯಮಿಗಳು ಮನಸ್ಸು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
Last Updated 28 ಮೇ 2025, 16:28 IST
ಜಿಲ್ಲೆಗಳಲ್ಲೇ ಕೈಗಾರಿಕೆಗಳ ಸ್ಥಾಪನೆ: ಸಿ.ಎಂ ಸಿದ್ದರಾಮಯ್ಯ ಸಲಹೆ

ದೇಶದ 12 ಕಡೆಗಳಲ್ಲಿ ಕೈಗಾರಿಕಾ ನಗರಗಳ ಅಭಿವೃದ್ಧಿ: ₹28,602 ಕೋಟಿ ವೆಚ್ಚ

ದೇಶದ 10 ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ.
Last Updated 28 ಆಗಸ್ಟ್ 2024, 10:42 IST
ದೇಶದ 12 ಕಡೆಗಳಲ್ಲಿ ಕೈಗಾರಿಕಾ ನಗರಗಳ ಅಭಿವೃದ್ಧಿ: ₹28,602 ಕೋಟಿ ವೆಚ್ಚ

ಮೈಸೂರು | ಹೊರೆ ತಗ್ಗಿಸಿ, ಕೈಗಾರಿಕೆಗಳನ್ನು ರಕ್ಷಿಸಿ

ಈಶಾನ್ಯ ಏಷ್ಯಾದಲ್ಲೇ ಅತ್ಯಂತ ಬೃಹತ್ತಾದ ಕೈಗಾರಿಕಾ ಪ್ರದೇಶ ಮೈಸೂರು. ಒಂದೇ ತೆಕ್ಕೆಯಲ್ಲಿ ಹಲವು ಕೈಗಾರಿಕಾ ಪ್ರದೇಶಗಳು ಇಲ್ಲಿವೆ. ಇಲ್ಲಿನ ವಿಶೇಷ ಎಂದರೆ ಗುಂಡುಸೂಜಿ, ನಟ್ ಬೋಲ್ಟ್‌‌ನಿಂದ ಬೃಹತ್ ಕಂಟೇನರ್, ಬಿಎಂಎಲ್ ಎಂಜಿನ್‌ ಜೊತೆಗೇ ನೋಟು ಮುದ್ರಣವೂ ನಡೆಯುತ್ತದೆ.
Last Updated 28 ಆಗಸ್ಟ್ 2023, 6:18 IST
ಮೈಸೂರು | ಹೊರೆ ತಗ್ಗಿಸಿ, ಕೈಗಾರಿಕೆಗಳನ್ನು ರಕ್ಷಿಸಿ

ಹಾಸನ | ಕೈಗಾರಿಕೆಗಳಿಗೆ ಸಿಗದ ಭೂಮಿ, ಮಾರ್ಗದರ್ಶನ

ಹಾಸನ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಕ್ತ ಅವಕಾಶಗಳಿದ್ದರೂ ಸರಿಯಾದ ಮಾರ್ಗದರ್ಶನ ಹಾಗೂ ಕೈಗಾರಿಕೆ ಸ್ಥಾಪನೆಗೆ ಅಗತ್ಯ ಭೂಮಿ ಕೊರತೆ ಎದ್ದು ಕಾಣುತ್ತಿದೆ.
Last Updated 28 ಆಗಸ್ಟ್ 2023, 5:48 IST
ಹಾಸನ | ಕೈಗಾರಿಕೆಗಳಿಗೆ ಸಿಗದ ಭೂಮಿ, ಮಾರ್ಗದರ್ಶನ

ಕುಸಿದ ಮೂಲಸೌಕರ್ಯ ವಲಯದ ಬೆಳವಣಿಗೆ

ದೇಶದ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಬೆಳವಣಿಗೆಯು ಆಗಸ್ಟ್‌ನಲ್ಲಿ ಶೇಕಡ 3.3ರಷ್ಟು ಆಗಿದೆ.
Last Updated 30 ಸೆಪ್ಟೆಂಬರ್ 2022, 16:27 IST
ಕುಸಿದ ಮೂಲಸೌಕರ್ಯ ವಲಯದ ಬೆಳವಣಿಗೆ
ADVERTISEMENT

ಕೈಗಾರಿಕಾ ವಲಯ: ತಗ್ಗಿದ ಬೆಳವಣಿಗೆ ಪ್ರಮಾಣ

ಕೈಗಾರಿಕಾ ವಲಯದ ಉತ್ಪಾದನೆಗಳ ಬೆಳವಣಿಗೆ ಪ್ರಮಾಣವು ಮಾರ್ಚ್‌ ತಿಂಗಳಲ್ಲಿ ಮಂದಗತಿಗೆ ತಿರುಗಿದೆ.
Last Updated 12 ಮೇ 2022, 16:17 IST
ಕೈಗಾರಿಕಾ ವಲಯ: ತಗ್ಗಿದ ಬೆಳವಣಿಗೆ ಪ್ರಮಾಣ

ಉದ್ಯಮಶೀಲತೆಯಲ್ಲಿ ರಾಜ್ಯಕ್ಕೆ ದೇಶದಲ್ಲಿ ಮೊದಲ ಸ್ಥಾನ: ಸಂಸದ ನಳಿನ್‌ಕುಮಾರ್ ಕಟೀಲ್

ಕರ್ನಾಟಕ ಕೋಸ್ಟ್‌ಲೈನ್ ಬ್ಯುಸಿನೆಸ್ ಕಾನ್‌ಕ್ಲೇವ್‌
Last Updated 21 ಮಾರ್ಚ್ 2021, 8:23 IST
ಉದ್ಯಮಶೀಲತೆಯಲ್ಲಿ ರಾಜ್ಯಕ್ಕೆ ದೇಶದಲ್ಲಿ ಮೊದಲ ಸ್ಥಾನ: ಸಂಸದ ನಳಿನ್‌ಕುಮಾರ್ ಕಟೀಲ್

ಹೊಸ ಕೈಗಾರಿಕಾ ನೀತಿ ಬಿಡುಗಡೆ: 20 ಲಕ್ಷ ಉದ್ಯೋಗ ಸೃಷ್ಟಿ

5 ವರ್ಷಗಳಲ್ಲಿ ₹5 ಲಕ್ಷ ಕೋಟಿ ಬಂಡವಾಳ ಹೂಡಿಕೆ
Last Updated 19 ಜನವರಿ 2021, 10:49 IST
ಹೊಸ ಕೈಗಾರಿಕಾ ನೀತಿ ಬಿಡುಗಡೆ: 20 ಲಕ್ಷ ಉದ್ಯೋಗ ಸೃಷ್ಟಿ
ADVERTISEMENT
ADVERTISEMENT
ADVERTISEMENT