Industrial Production: ಕೈಗಾರಿಕಾ ಉತ್ಪಾದನೆ ನಾಲ್ಕು ತಿಂಗಳ ಗರಿಷ್ಠ
Manufacturing Sector India: ನವದೆಹಲಿಯಿಂದ ಜುಲೈನಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಶೇ 3.5ಕ್ಕೆ ಏರಿ ನಾಲ್ಕು ತಿಂಗಳ ಗರಿಷ್ಠ ಮಟ್ಟ ತಲುಪಿದೆ ಎಂದು ಎನ್‌ಎಸ್‌ಒ ವರದಿ ತಿಳಿಸಿದೆ.Last Updated 28 ಆಗಸ್ಟ್ 2025, 15:25 IST