ಸೋಮವಾರ, 16 ಫೆಬ್ರುವರಿ 2026
×
ADVERTISEMENT

injury

ADVERTISEMENT

ನಮೀಬಿಯಾ ಪಂದ್ಯಕ್ಕೂ ಮೊದಲು ಭಾರತಕ್ಕೆ ಆಘಾತ: ಸ್ಫೋಟಕ ಬ್ಯಾಟರ್ ಆಸ್ಪತ್ರೆಗೆ ದಾಖಲು

T20 World Cup 2026: ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ ಎದುರಾಗಿದ್ದು, ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಹೊಟ್ಟೆ ಸೋಂಕಿನಿಂದಾಗಿ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 11 ಫೆಬ್ರುವರಿ 2026, 4:19 IST
ನಮೀಬಿಯಾ ಪಂದ್ಯಕ್ಕೂ ಮೊದಲು ಭಾರತಕ್ಕೆ ಆಘಾತ: ಸ್ಫೋಟಕ ಬ್ಯಾಟರ್ ಆಸ್ಪತ್ರೆಗೆ ದಾಖಲು

Vijay Hazare Trophy: ಸಾಯಿ ಸುದರ್ಶನ್‌ಗೆ ಪಕ್ಕೆಲುಬಿನ ಗಾಯ

Vijay Hazare Trophy: ಭಾರತ ಟೆಸ್ಟ್‌ ತಂಡದ ಯುವ ಬ್ಯಾಟರ್ ಸಾಯಿ ಸುದರ್ಶನ್ ಅವರು ಮಧ್ಯಪ್ರದೇಶ ವಿರುದ್ಧ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ಪಕ್ಕೆಲುಬಿಗೆ ಗಾಯಗೊಂಡಿದ್ದಾರೆ. ಅವರು ಚೇತರಿಸಿಕೊಳ್ಳಲು ತಿಂಗಳಿಗೂ ಹೆಚ್ಚು ಸಮಯ ಹಿಡಿಯಬಹುದು ಎಂದು ಬಿಸಿಸಿಐ ಮೂಲವೊಂದು ಶುಕ್ರವಾರ ತಿಳಿಸಿದೆ.
Last Updated 2 ಜನವರಿ 2026, 16:03 IST
Vijay Hazare Trophy: ಸಾಯಿ ಸುದರ್ಶನ್‌ಗೆ ಪಕ್ಕೆಲುಬಿನ ಗಾಯ

ಕುತ್ತಿಗೆ ನೋವು | ಅಂತಿಮ ಪಂದ್ಯದಲ್ಲಿ ಗಿಲ್ ಆಡುವುದು ಅನುಮಾನ; ದೇವದತ್ತಗೆ ಅವಕಾಶ?

IND vs SA Shubman Gill Injury: ಕುತ್ತಿಗೆ ನೋವಿನಿಂದ ಬಳಲುತ್ತಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಆಡುವುದು ಅನುಮಾನವೆನಿಸಿದೆ.
Last Updated 17 ನವೆಂಬರ್ 2025, 16:12 IST
ಕುತ್ತಿಗೆ ನೋವು | ಅಂತಿಮ ಪಂದ್ಯದಲ್ಲಿ ಗಿಲ್ ಆಡುವುದು ಅನುಮಾನ; ದೇವದತ್ತಗೆ ಅವಕಾಶ?

ಗಾಯದ ಬಳಿಕ ತಂಡಕ್ಕೆ ಪುನರಾಗಮನ ಸುಲಭವಲ್ಲ: ರಿಷಭ್ ಪಂತ್

Rishabh Pant Return: ಗಾಯದ ಬಳಿಕ ತಂಡಕ್ಕೆ ಪುನರಾಗಮನ ಮಾಡುವುದು ಅಷ್ಟು ಸುಲಭದ ವಿಷಯವಲ್ಲ ಎಂದು ರಿಷಭ್ ಪಂತ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಲಿದ್ದಾರೆ.
Last Updated 13 ನವೆಂಬರ್ 2025, 7:36 IST
ಗಾಯದ ಬಳಿಕ ತಂಡಕ್ಕೆ ಪುನರಾಗಮನ ಸುಲಭವಲ್ಲ: ರಿಷಭ್ ಪಂತ್

ಟೀಂ ಇಂಡಿಯಾಗೆ ಆಘಾತ: ಆಸೀಸ್ ಸರಣಿಯ ಮೊದಲ 3 ಪಂದ್ಯದಿಂದ ಯುವ ಆಲ್‌ರೌಂಡರ್ ಹೊರಕ್ಕೆ

Nitish Kumar Reddy Injury: ಕುತ್ತಿಗೆ ನೋವಿನಿಂದ ಬಳಲುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
Last Updated 29 ಅಕ್ಟೋಬರ್ 2025, 10:11 IST
ಟೀಂ ಇಂಡಿಯಾಗೆ ಆಘಾತ: ಆಸೀಸ್ ಸರಣಿಯ ಮೊದಲ 3 ಪಂದ್ಯದಿಂದ ಯುವ ಆಲ್‌ರೌಂಡರ್ ಹೊರಕ್ಕೆ

ಆಂತರಿಕ ರಕ್ತಸ್ರಾವ: ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಅಯ್ಯರ್‌ಗೆ ಚಿಕಿತ್ಸೆ

Cricket Injury: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಪಕ್ಕೆಲುಬಿಗೆ ಪೆಟ್ಟುಮಾಡಿಕೊಂಡಿದ್ದ ಭಾರತ ತಂಡದ ಉಪನಾಯಕ ಶ್ರೇಯಸ್‌ ಅಯ್ಯರ್ ಅವರು ಸಿಡ್ನಿಯ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 27 ಅಕ್ಟೋಬರ್ 2025, 6:52 IST
ಆಂತರಿಕ ರಕ್ತಸ್ರಾವ: ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಅಯ್ಯರ್‌ಗೆ ಚಿಕಿತ್ಸೆ

ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್‌ಗೆ ಗಾಯ: 3 ವಾರ ವಿಶ್ರಾಂತಿ

ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಶನಿವಾರ ನಡೆದ ಪಂದ್ಯದಲ್ಲಿ ಗಾಯಗೊಂಡಿದ್ದು ಮೂರು ವಾರಗಳವರೆಗೆ ವಿಶ್ರಾಂತಿ ಪಡೆಯಲಿದ್ದಾರೆ.
Last Updated 25 ಅಕ್ಟೋಬರ್ 2025, 20:59 IST
ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್‌ಗೆ ಗಾಯ: 3 ವಾರ ವಿಶ್ರಾಂತಿ
ADVERTISEMENT

IND vs ENG | ಗಾಯ ಲೆಕ್ಕಿಸದೇ ಬ್ಯಾಟಿಂಗ್ ಮಾಡಿದ ಪಂತ್; ಅಭಿನಂದನೆಗಳ ಮಹಾಪೂರ

Rishabh Pant Batting Injury: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಾಯವನ್ನು ಲೆಕ್ಕಿಸದೇ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಿರುವ ಭಾರತದ ವಿಕೆಟ್ ಕೀಪರ್ ಎಡಗೈ ಬ್ಯಾಟರ್ ರಿಷಭ್ ಪಂತ್ ಅವರ ದಿಟ್ಟತನಕ್ಕೆ ಅಭಿನಂದನೆಗಳ ಪೂರವೇ ಹರಿದು ಬಂದಿವೆ.
Last Updated 25 ಜುಲೈ 2025, 7:20 IST
IND vs ENG | ಗಾಯ ಲೆಕ್ಕಿಸದೇ ಬ್ಯಾಟಿಂಗ್ ಮಾಡಿದ ಪಂತ್; ಅಭಿನಂದನೆಗಳ ಮಹಾಪೂರ

‘ಕಿಂಗ್’ ಶೂಟಿಂಗ್ ವೇಳೆ ಶಾರುಕ್‌ಗೆ ಗಂಭೀರ ಗಾಯ; ಚಿತ್ರೀಕರಣ 1 ತಿಂಗಳು ಮುಂದಕ್ಕೆ

Shah Rukh Khan got Injury: ‘ಕಿಂಗ್’ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಬಾಲಿವುಡ್ ನಟ ಶಾರುಕ್ ಖಾನ್‌ ಅವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 19 ಜುಲೈ 2025, 9:44 IST
‘ಕಿಂಗ್’ ಶೂಟಿಂಗ್ ವೇಳೆ ಶಾರುಕ್‌ಗೆ ಗಂಭೀರ ಗಾಯ; ಚಿತ್ರೀಕರಣ 1 ತಿಂಗಳು ಮುಂದಕ್ಕೆ

Lords Test | ರಿಷಭ್ ಪಂತ್‌ಗೆ ಗಾಯ; ವೈದ್ಯಕೀಯ ನಿಗಾ ವಹಿಸುತ್ತಿರುವ ಬಿಸಿಸಿಐ

Rishabh Pant Injury Update: ಇತಿಹಾಸ ಪ್ರಸಿದ್ಧ ಲಾರ್ಡ್ಸ್‌ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಭಾರತ ತಂಡದ ಆಟಗಾರ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಮಾಡುವಾಗ ಚೆಂಡು ಬಡಿದು ಗಾಯಗೊಂಡಿದ್ದಾರೆ.
Last Updated 11 ಜುಲೈ 2025, 5:08 IST
Lords Test | ರಿಷಭ್ ಪಂತ್‌ಗೆ ಗಾಯ; ವೈದ್ಯಕೀಯ ನಿಗಾ ವಹಿಸುತ್ತಿರುವ ಬಿಸಿಸಿಐ
ADVERTISEMENT
ADVERTISEMENT
ADVERTISEMENT