ನೌಕಾಪಡೆಯಿಂದ ಸಮುದ್ರ ರಕ್ಷಣೆ ಮಾತ್ರವಲ್ಲ, ಆರ್ಥಿಕ ಭದ್ರತೆಯ ಆಧಾರಸ್ತಂಭ: ರಾಜನಾಥ
Pahalgam Terror Attack: ವಿಶಾಖಪಟ್ಟಣ : ಭಾರತೀಯ ನೌಕಪಡೆಯು ಕೇವಲ ಸಮುದ್ರ ಗಡಿಯನ್ನು ಕಾಯುವುದಿಲ್ಲ, ದೇಶದ ಆರ್ಥಿಕತೆಯ ಬೆನ್ನೆಲುಬು ಆದ ತೈಲ ಹಾಗೂ ನೈಸರ್ಗಿಕ ಅನಿಲದ ಆಮದು ರಪ್ತುಗಳಿಗೆ ಭದ್ರತೆಯನ್ನು ಒದಗಿಸುತ್ತಿದೆ ಎಂದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು. Last Updated 26 ಆಗಸ್ಟ್ 2025, 12:38 IST